ಮಂಗಳೂರಿನ ತಣ್ಣೀರು ಬಾವಿ ಬೀಚ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಡಿಂಪಲ್ ಸೋನಾಕ್ಷಿ ಎಂ.ಗೌಡ
ಯಾವುದೇ ಸವಾಲಿಗೆ ಸಿದ್ಧ…
ಈಜು ಕ್ರೀಡೆಯಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬೇಕೆಂಬ ಆಸೆ ಇದೆ. ಈ ನಿಟ್ಟಿನಲ್ಲಿ ಶ್ರಮ ಹಾಕಿ ತಾಲೀಮು ನಡೆಸುತ್ತಿದ್ದೇನೆ. ನಿತ್ಯ ಆರು ಗಂಟೆ ಅಭ್ಯಾಸ ನಡೆಸುತ್ತೇನೆ. ಬೆಳಿಗ್ಗೆ 6ರಿಂದ 9 ಗಂಟೆವರೆಗೆ ಹಾಗೂ ಸಂಜೆ 6ರಿಂದ 9 ಗಂಟೆವರೆಗೆ ಅಭ್ಯಾಸ ಮಾಡುತ್ತೇನೆ. ಪ್ರತಿ ದಿನ ಈಜುಕೊಳದ ಟ್ರ್ಯಾಕ್‌ನಲ್ಲಿ 15 ಕಿ.ಮೀ ಈಜುತ್ತೇನೆ. ಒಲಿಂಪಿಕ್ಸ್ ಹಾಗೂ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದು ನನ್ನ ಗುರಿ. ಸಮುದ್ರದಲ್ಲಿ ಈಜುವುದು ಸದಾ ಸವಾಲು
- ಡಿಂಪಲ್ ಸೋನಾಕ್ಷಿ ಎಂ.ಗೌಡ, ಈಜುಪಟು
ಮಗಳಿಗೆ ಎರಡನೇ ವಯಸ್ಸಿನಿಂದಲೇ ಈಜು ಕೊಡಲಾರಂಭಿಸಿದೆ. ಮೂರನೇ ವಯಸ್ಸಿಗೆ ಈಜು ಕಲಿತಳು. ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸ ಕಾರಣ ಯಶ ದೊರೆಯುತ್ತಿದೆ. ದೂರದ ಅಂತರದ ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ