PV Web Exclusive: ಮನೆ ಹಕ್ಕುಪತ್ರ ಅಲೆದಾಟಕ್ಕೆ 40 ವರ್ಷದ ಇತಿಹಾಸ!
ರವೀಶ್ ಜಿ.ಎನ್.
Published : 4 ಮೇ 2026, 0:13 IST
Last Updated : 4 ಮೇ 2026, 0:13 IST
ADVERTISEMENT
ಫಾಲೋ ಮಾಡಿ
Comments
ಇಟ್ಟಸಂದ್ರದ ಅಂಬೇಡ್ಕರ್ ಕಾಲೊನಿಯಲ್ಲಿ ಪರಿಶಿಷ್ಟರು ವಾಸಿಸುವ ಮನೆ
ಇಟ್ಟಸಂದ್ರದ ಅಂಬೇಡ್ಕರ್ ಕಾಲೊನಿಯಲ್ಲಿ ಪರಿಶಿಷ್ಟರು ವಾಸಿಸುವ ಮನೆ
ಎಲೆಕ್ಟ್ರಿಕಲ್ ಬಸ್ ಡಿಪೊ ನಿರ್ಮಾಣ ಮಾಡಲು ಗ್ರಾಮದ ದಲಿತರ ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಒಂದು ಎಕರೆ ಜಾಗ ಕೈತಪ್ಪುವ ಭೀತಿ ಎದುರಾಗಿದೆ.
ಇಟ್ಟಸಂದ್ರ ಗ್ರಾಮ ಪಂಚಾಯಿತಿ ಗ್ರಾಮಸಭೆಯಿಂದ ದಲಿತರನ್ನು ಹೊರಗೆ ಇಟ್ಟಿದ್ದಾರೆ. ಕಾಟಾಚಾರದ ಗ್ರಾಮ ಸಭೆ ದಾಖಲೆ ಮತ್ತು ಫೋಟೊಕ್ಕೆ ಮಾತ್ರ ಸೀಮಿತವಾಗಿದೆ. ಎಲ್ಲಿ ದಲಿತರು ತಮ್ಮ ಹಕ್ಕು ಕೇಳಿ ಬಿಡುತ್ತಾರೋ ಎಂಬ ಭಯದಿಂದ ನಮ್ಮನ್ನು ಸಭೆಯಿಂದ ದೂರ ಇಟ್ಟಿದ್ದಾರೆ.