Exclusive: ಗ್ರಾಮಸ್ಥರ ಸಹಕಾರದಿಂದ ಅರಳಿದ ಸರ್ಕಾರಿ ಶಾಲೆ; ಮಕ್ಕಳ ಸಂಖ್ಯೆ ಏರಿಕೆ
ಟಿ.ಕೆ.ಲಿಂಗರಾಜು
Published : 23 ಏಪ್ರಿಲ್ 2026, 0:55 IST
Last Updated : 23 ಏಪ್ರಿಲ್ 2026, 0:55 IST
ADVERTISEMENT
ಫಾಲೋ ಮಾಡಿ
Comments
ಮಳವಳ್ಳಿ ತಾಲ್ಲೂಕಿನ ಅಮೃತೇಶ್ವರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಅಮೃತ ಚಾರಿಟಬಲ್ ಟ್ರಸ್ಟ್, ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಾಣಗೊಂಡಿರುವ ಗ್ರಂಥಾಲಯದಲ್ಲಿ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ನಮ್ಮೂರಿನ ಶಾಲೆಯ ಪ್ರಗತಿಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಟ್ರಸ್ಟ್ ರಚಿಸಿಕೊಂಡು ಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನೂರಾರು ಜನರ ಶ್ರಮದಿಂದ ನಮ್ಮ ಶಾಲೆ ಮಾದರಿಯಾಗಿ ಗುರುತಿಸಿಕೊಳ್ಳುತ್ತಿದೆ
- ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ
2018ರಲ್ಲಿ ಟ್ರಸ್ಟ್ ರಚಿಸಿಕೊಂಡು ಆರಂಭಿಸಿದ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಹಾಗೂ ಮೂಲಸೌಕರ್ಯಗಳ ಕೊರತೆ ಕಾಡದಂತೆ ನಿಗಾ ವಹಿಸಲಾಗುತ್ತಿದೆ.
– ರಾಜಶೇಖರ್, ಅಧ್ಯಕ್ಷ, ಅಮೃತ ಚಾರಿಟಬಲ್ ಟ್ರಸ್ಟ್
ಮಳವಳ್ಳಿ ತಾಲ್ಲೂಕಿನ ಅಮೃತೇಶ್ವರನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು