ಬುಧವಾರ, 20 ಮೇ 2026
×
ADVERTISEMENT

PV Web Exclusive: ಮುತ್ತಿನಂತೆ ಸೆಳೆಯುವ ಯಲ್ಹೇರಿ ಜೋಳ

ರೊಟ್ಟಿ ಮುಟ್ಟಿದರೆ ಹತ್ತಿಯಂತೆ, ಮತ್ತೆ ಮತ್ತೆ ಸವಿಯುವ ಬಯಕೆ
Published : 30 ಏಪ್ರಿಲ್ 2026, 20:30 IST
Last Updated : 30 ಏಪ್ರಿಲ್ 2026, 20:30 IST
ADVERTISEMENT
ಫಾಲೋ ಮಾಡಿ
Comments
ಗುರುಮಠಕಲ್ ತಾಲ್ಲೂಕಿನ ಯಲ್ಹೇರಿ ಗ್ರಾಮದ ಜೋಳದ ತೆನೆಗಳು

ಗುರುಮಠಕಲ್ ತಾಲ್ಲೂಕಿನ ಯಲ್ಹೇರಿ ಗ್ರಾಮದ ಜೋಳದ ತೆನೆಗಳು

ಗುರುಮಠಕಲ್ ತಾಲ್ಲೂಕಿನ ಯಲ್ಹೇರಿ ಗ್ರಾಮದಲ್ಲಿ ಜೋಳದ ರಾಶ ಮಾಡುತ್ತಿರುವುದು

ಗುರುಮಠಕಲ್ ತಾಲ್ಲೂಕಿನ ಯಲ್ಹೇರಿ ಗ್ರಾಮದಲ್ಲಿ ಜೋಳದ ರಾಶ ಮಾಡುತ್ತಿರುವುದು

(ಸಂಗ್ರಹ ಚಿತ್ರ)

ಯಲ್ಹೇರಿ ಜೋಳದ ಬಿತ್ತನೆ ಬೀಜವನ್ನು ಬೇರೆಡೆ ನೀಡಿದ್ದೆವು. ಉತ್ತಮ ಫಸಲು ಲಭಿಸಿದೆ. ಆದರೆ, ಯಲ್ಹೇರಿ ಭಾಗದಲ್ಲಿರುವಷ್ಟು ರುಚಿ ಮತ್ತು ಫಸಲು ಬಂದಿಲ್ಲ
– ವಿಶ್ವಶಂಕರ, ಯಲ್ಹೇರಿಯ ನವನಂದಿ ಫಾರ್ಮ್‌ ಮಾಲೀಕ
ಸಾಧಾರಣವಾಗಿ ನಮ್ಮ ಜೋಳದ ತೆನೆಯು 12  ರಿಂದ 18 ಇಂಚಿನಷ್ಟು ಅಳತೆಯಲ್ಲಿರುತ್ತದೆ. ಇಳಿವರಿಯ ದೃಷ್ಟಿಯಲ್ಲಿಯೂ ರೈತರಿಗೆ ಲಾಭದಾಯಕ ಮತ್ತು ತಿನ್ನಲ್ಲೂ ಕೂಡ  ರುಚಿಕರವಾಗಿದೆ.
– ಭೀಮರಾಯ ವೆಂಕಟರಾಯನೋರ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT