ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಪೈಸೆ ಪೆಟ್ರೋಲ್, ₹27 ಪೈಸೆ ಡೀಸೆಲ್ ಹೆಚ್ಚಳ

Last Updated 28 ನವೆಂಬರ್ 2020, 16:52 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ಕಂಪನಿಗಳ ದರ ಶನಿವಾರ ₹25 ಪೈಸೆ ಪೆಟ್ರೋಲ್, 27 ಪೈಸೆ ಡೀಸೆಲ್ ಹೆಚ್ಚಳವಾಗಿದೆ.

ಅಕ್ಟೋಬರ್ ತಿಂಗಳು ಪೂರ್ತಿ ಯಥಾಸ್ಥಿತಿ ದರ ಕಾಪಾಡಿಕೊಂಡು ಬರಲಾಗಿತ್ತು. ಈಗ ಎರಡು ದಿನಗಳಲ್ಲಿಪೆಟ್ರೋಲ್,ಡೀಸೆಲ್ ದರ ಹೆಚ್ಚಳ ಕಂಡಿದೆ.

ಶನಿವಾರ ಯಾದಗಿರಿಯಲ್ಲಿ ಪೆಟ್ರೋಲ್‌ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹85.20,ಭಾರತ ಪೆಟ್ರೋಲಿಯಂ (ಬಿಪಿ) ₹85.22,ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ₹85.13 ಲೀಟರ್‌ ಇತ್ತು.

ಡೀಸೆಲ್ ಬೆಲೆ‌ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹76.78, ಭಾರತ ಪೆಟ್ರೋಲಿಯಂ (ಬಿಪಿ) ₹76.81, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ₹76.72 ಲೀಟರ್‌ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT