₹25 ಪೈಸೆ ಪೆಟ್ರೋಲ್, ₹27 ಪೈಸೆ ಡೀಸೆಲ್ ಹೆಚ್ಚಳ
ಯಾದಗಿರಿ: ನಗರದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಕಂಪನಿಗಳ ದರ ಶನಿವಾರ ₹25 ಪೈಸೆ ಪೆಟ್ರೋಲ್, 27 ಪೈಸೆ ಡೀಸೆಲ್ ಹೆಚ್ಚಳವಾಗಿದೆ.
ಅಕ್ಟೋಬರ್ ತಿಂಗಳು ಪೂರ್ತಿ ಯಥಾಸ್ಥಿತಿ ದರ ಕಾಪಾಡಿಕೊಂಡು ಬರಲಾಗಿತ್ತು. ಈಗ ಎರಡು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಕಂಡಿದೆ.
ಶನಿವಾರ ಯಾದಗಿರಿಯಲ್ಲಿ ಪೆಟ್ರೋಲ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹85.20, ಭಾರತ ಪೆಟ್ರೋಲಿಯಂ (ಬಿಪಿ) ₹85.22, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ₹85.13 ಲೀಟರ್ ಇತ್ತು.
ಡೀಸೆಲ್ ಬೆಲೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹76.78, ಭಾರತ ಪೆಟ್ರೋಲಿಯಂ (ಬಿಪಿ) ₹76.81, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ₹76.72 ಲೀಟರ್ ಇತ್ತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.