ಬುಧವಾರ, ಅಕ್ಟೋಬರ್ 16, 2019
28 °C

63ನೇ ಧಮ್ಮ ಚಕ್ರ ಪ್ರವರ್ತನ ದಿನ

Published:
Updated:
Prajavani

ಯಾದಗಿರಿ: ನಗರದ ಅಂಬೇಡ್ಕರ್ ಭವನದಲ್ಲಿ 63ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಆಚರಿಸಲಾಯಿತು.

ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್, ನಗರಸಭೆ ಸದಸ್ಯ ಬಸಮ್ಮ ಕುರಕುಂಬಳ, ಸ್ವಾಮಿದೇವ ದಾಸನಕೇರಿ, ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಕುರಕುಂಬಳ, ಬುಗ್ಗಪ್ಪ ಚಿನ್ನಾಕಾರ ಅತಿಥಿಗಳಾಗಿ ಆಗಮಿಸಿದ್ದರು.

ವಿಶೇಷ ಭಾಷಣಕಾರರಾಗಿ ಡಾ. ಗಾಳೆಪ್ಪ ಪೂಜಾರಿ ಆಗಮಿಸಿದ್ದರು. ನಿಂಗಪ್ಪ ಕೊಲ್ಲೂರು ಮಾತನಾಡಿದರು. ಶ್ರೀಮಂತ ಪಾಟ್ನಾಯಿಕ್ ಬುದ್ಧವಂದನೆ ಸಲ್ಲಿಸಿದರು. ದೇವಿಂದ್ರಪ್ಪ ಈಟೆ ನಿರೂಪಿಸಿದರು. ಶರಣಪ್ಪ ನಾಟೇಕರ್ ವಂದಿಸಿದರು.

ಬಸಲಿಂಗಪ್ಪ, ಗುರುಲಿಂಗಪ್ಪ ಕಟ್ಟಿಮನಿ, ಕೈಲಾಸ ಅನವಾರ, ಮಲ್ಲಿಕಾರ್ಜುನ ಇಟೆ, ಸುರೇಶ ಬೊಮ್ಮನ್ ಭೀಮರಾ, ಶರಣಪ್ಪ ಕೂಲರು, ನರೇಂದ್ರ ಅನವಾರ, ಮಂಜುನಾಥ ಚಲವಾದಿ, ಅಶೋಕ ಕೌಳೂರು , ಭೀಮರಾಯ ಸುಂಗಲಕರ್, ಭಮಾಶಂಕರ ಇಟೆ, ಅರುಣ, ನರೇಶ, ರಮೇಶ, ಅಶ್ವಿನಿ ಬೊಮ್ಮನ್, ನಿರ್ಮಲಾ ನಾಟೇಕರ್, ಗೌತಮಿ, ಸಪ್ನಾ, ಗೌರಿ, ಕೀರ್ತನಾ, ಕೃಷ್ಣ, ಮರಿಲಿಂಗ, ಚಂದ್ರಕಾಂತ, ವಿಶ್ವನಾಥ, ಅವಿನಾಶ ಹಾಗೂ ಆನಂದ ಭಾಗವಹಿಸಿದ್ದರು.

Post Comments (+)