ಬಿಜೆಪಿ ತೆಕ್ಕೆಗೆ ಯಾದಗಿರಿ ನಗರಸಭೆ

7

ಬಿಜೆಪಿ ತೆಕ್ಕೆಗೆ ಯಾದಗಿರಿ ನಗರಸಭೆ

Published:
Updated:

ಯಾದಗಿರಿ: ಮೊದಲ ಬಾರಿಗೆ ಯಾದಗಿರಿ ನಗರಸಭೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.

ಒಟ್ಟು 29 ವಾರ್ಡ್‌ಗಳಲ್ಲಿ ಬಿಜೆಪಿ 16, ಕಾಂಗ್ರೆಸ್‌ಗೆ 10 ಹಾಗೂ ಜೆಡಿಎಸ್‌ಗೆ 3 ಸ್ಥಾನಗಳು ಲಭಿಸಿವೆ. 

ಗುರುಮಠಕಲ್: ಇಲ್ಲಿ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಒಟ್ಟು 18 ವಾರ್ಡ್‌ಗಳಲ್ಲಿ ಕಾಂಗ್ರೆಸ್ 10, ಜೆಡಿಎಸ್ 7, ಪಕ್ಷೇತರ 1  ಸ್ಥಾನ ಬಂದಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಗೆ ಗುರುಮಠಕಲ್ ಪುರಸಭೆಯಲ್ಲಿ ಭಾರೀ ಮುಖಭಂಗ ಆಗಿದೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !