ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಸ್ಟೀಸ್‌ ಏಂಜೆಲ್‌’ ಗೆಲ್ಲುವ ನಿರೀಕ್ಷೆ

Last Updated 9 ಮಾರ್ಚ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೆಮೋರಿಯಲ್‌ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಜಸ್ಟೀಸ್‌ ಏಂಜೆಲ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.15ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಯೆಡಮುರಿ ಫಾಲ್ಸ್‌ ಪ್ಲೇಟ್‌; 1600 ಮೀ.‌

ಜ್ಯಾಕ್‌ ಆಫ್‌ ಆರ್ಟ್ಸ್‌ 2, ಓಶಿಯನ್‌ ಪಾರ್ಕ್‌ 6, ಮೈ ವ್ಯಾಲಂಟೈನ್‌ 8.

2. ಬೈರೆಲಿ ಟರ್ಕ್‌ ಪ್ಲೇಟ್‌; 1200 ಮೀ.

ಕ್ಯಾಪ್ರಿಸಿಯಸ್‌ 1, ಪೆಲೂಷ್‌ 3, ಡಿಫರೆಂಟ್‌ ಲೀಗ್‌ 10.

3. ಬ್ರಹ್ಮಗಿರಿ ಪ್ಲೇಟ್‌’ 1400 ಮೀ.

ಅಮೇಜೊನೈಟ್‌ 4, ಫ್ರೀ ಪೋರ್ಟ್‌ 12, ಮಾಸ್ಟರ್‌ ಆಫ್‌ ವಾರ್‌ 9.

4. ಮೂಡಬಿದ್ರಿ ಪ್ಲೇಟ್‌–ಡಿ.1; 1200 ಮೀ.

ಸ್ಕೈಬೌಂಡ್‌ 9, ಕಾಲ್‌ ಮಿ ಮೇಬಿ 5, ಏಬಲ್‌ ಮಾಸ್ಟರ್‌ 2.

5. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೆಮೋರಿಯಲ್‌ ಟ್ರೋಫಿ; 1200 ಮೀ.

ಜಸ್ಟೀಸ್‌ ಏಂಜೆಲ್‌ 9, ಚೈನಾ ವನ್‌ 10, ಶಿವಾಲಿಕ್‌ ಸ್ಟಾರ್‌ 1.

6. ಪ್ರಿನ್ಸ್ ಆರ್ಡೆಂಟ್‌ ಪ್ಲೇಟ್‌; 1400 ಮೀ.

ಡ್ಯಾನ್ಸಿಂಗ್‌ ಡ್ರಾಗನ್‌ 5, ಗಂಧರ್ವ 3, ಐರಿಸ್‌ 7.

7. ಸೋನ್ಹಾ ಸ್ಟಡ್‌ ಪ್ಲೇಟ್; 1200 ಮೀ.

ಐಯ್‌ಸರ್‌ 3, ಮಿಂಟ್‌ 11, ರಮ್‌ ರನ್ನರ್‌ 6.

8. ಮೂಡಬಿದ್ರಿ ಪ್ಲೇಟ್‌–ಡಿ.2; 1200 ಮೀ.

ಹಾರ್ಲಿ ಕ್ವಿನ್‌ 4, ಬೋಲ್ಡ್ ರನ್ನರ್‌ 5, ಪರ್ಫೆಕ್ಟ್‌ಗೋಲ್ಡನ್‌ ಎರಾ 6.

ಉತ್ತಮ ಬೆಟ್‌ : ಸ್ಕೈಬೌಂಡ್‌

ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT