ಮಂಗಳವಾರ, ಮಾರ್ಚ್ 21, 2023
20 °C

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಇಲ್ಲಿನ ಖಾಸಗಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಶುಭಶ್ರೀ ರಾಜು ವಿಶ್ವಕರ್ಮ (11) ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀವರ್ಸ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನಪಡೆದಿದ್ದಾಳೆ.

ಪ್ರಾಣಿ, ಪಕ್ಷಿ ಹಾಗೂ ತರಕಾರಿಗಳ ತಲಾ ಇಪ್ಪತ್ತು ಹಾಗೂ ಇತರ ವಸ್ತುಗಳು ಸೇರಿದಂತೆ 70 ಸಾಧಾರಣ ಜನಬಳಕೆಯ ಹೆಸರುಗಳು ಹಾಗೂ ಅವುಗಳ ವೈಜ್ಞಾನಿಕ ಹೆಸರುಗಳು ಸೇರಿ ಒಟ್ಟು 140 ಹೆಸರುಗಳನ್ನು 55 ಸೆಕೆಂಡುಗಳಲ್ಲಿ ಗುರುತಿಸಿ ಹೇಳುವ ಸಾಮರ್ಥ್ಯವನ್ನು ಬಾಲಕಿ ಹೊಂದಿದ್ದಾಳೆ.

ಶಿಕ್ಷಕಿ ವಿಜಯಲಕ್ಷ್ಮಿ ಮಾರ್ಗದರ್ಶನ ನೀಡಿ, ತರಬೇತುಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.