ಶುಕ್ರವಾರ, 15 ಮೇ 2026
×
ADVERTISEMENT

ಗುರುಮಠಕಲ್: ಬಡಗುಡುತ್ತಿರುವ ದಾಹ ತಣಿಸಿದ ಬಾವಿಗಳು

ಸಾಂಪ್ರದಾಯಿಕ ಜಲಮೂಲಕ್ಕಿಲ್ಲ ಕಾಯಕಲ್ಪ: ಪ್ರತಿ ಬೇಸಿಗೆಯಲ್ಲೂ ನೀಗದ ನೀರಿನ ಬವಣೆ
Published : 16 ಮಾರ್ಚ್ 2026, 5:36 IST
Last Updated : 16 ಮಾರ್ಚ್ 2026, 5:36 IST
ADVERTISEMENT
ಫಾಲೋ ಮಾಡಿ
Comments
ಗುರುಮಠಕಲ್ ಪಟ್ಟಣದಲ್ಲಿನ ಪುಷ್ಕಳವಾದ ನೀರಿನ ಸೆಲೆಗಳಿರುವ ನಗರೇಶ್ವರ ದೇವಸ್ಥಾನ ಸಮೀಪದ ಬಾವಿ
ಗುರುಮಠಕಲ್ ಪಟ್ಟಣದಲ್ಲಿನ ಪುಷ್ಕಳವಾದ ನೀರಿನ ಸೆಲೆಗಳಿರುವ ನಗರೇಶ್ವರ ದೇವಸ್ಥಾನ ಸಮೀಪದ ಬಾವಿ
ಶಾಸಕರ ಅಧ್ಯಕ್ಷತೆಯಲ್ಲಿ ಶೀಘ್ರವೇ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗುವುದು. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು
ಚನ್ನಮಲ್ಲಪ್ಪ ಗಂಟಿ ತಹಶೀಲ್ದಾರ್
ಗ್ರಾಮ ಪಂಚಾಯಿತಿಗಳಿಂದ ಬಾವಿಗಳು ನೀರಿನ ಲಭ್ಯತೆ ಮಾಹಿತಿ ಸಂಗ್ರಹಿಸಿ ಅವಶ್ಯಕ ವ್ಯವಸ್ಥೆ ಮಾಡಲಾಗುವುದು. ನೀರಿನ ಸಮಸ್ಯೆ ಆಗದಂತೆ ಖಾಸಗಿ ಕೊಳವೆಬಾವಿ ಟ್ಯಾಂಕರ್ ವ್ಯವಸ್ಥೆಗೂ ಸೂಚಸಲಾಗುವುದು
ಅಂಬರೇಶ ಪಾಟೀಲ ತಾಲ್ಲೂಕು ಪಂಚಾಯಿತಿ ಇಒ
ಗಾಜರಕೋಟ ಗ್ರಾಮದಲ್ಲಿ ಜನವರಿಯಲ್ಲಿ 10 ದಿನ ಫೆಬ್ರುವರಿಯಲ್ಲಿ 5 ದಿನ ಮಾತ್ರ ನಲ್ಲಿಗಳಲ್ಲಿ ನೀರು ಬಂದಿವೆ. ಮಾರ್ಚ್‌ನಲ್ಲಿಯೂ ಸರಿಯಾಗಿ ನೀರು ಸರಬರಾಜು ಆಗಿಲ್ಲ
ಪ್ರಕಾಶರೆಡ್ಡಿ ಮಾಲೀಪಾಟೀಲ ವಕೀಲರು
ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಸೂಕ್ತ ನೀರಿನ ವ್ಯವಸ್ಥೆಗೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಲಿ
ಭೀಮರಾಯ ವೆಂಕಟರಾಯನೋರ ರೈತ ಮುಖಂಡ
ಈ ವರ್ಷ ಬೇಸಿಗೆ ತೀವ್ರವಾಗುವ ಮುನ್ಸೂಚನೆಗಳಿವೆ. ಹೀಗಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಸಂಬಂಧಿತ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು 
ನಾಗೇಶ ಗದ್ದಿಗಿ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT