ಹುಣಸಗಿ: ಪಟ್ಟಣದ ಜೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಾಥಮಿಕ ಸಮಿತಿ ಚುನಾವಣೆ ಬುಧವಾರ ನಡೆಯಿತು.

ಒಟ್ಟು 7 ಪ್ರಾಥಮಿಕ ಸದಸ್ಯರ ಪೈಕಿ ಒಟ್ಟು 10 ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ನಡೆದಿದ್ದ ಚುನಾವಣೆಯಲ್ಲಿ ಹುಣಸಗಿ ಉಪವಿಭಾಗದಲ್ಲಿ ಒಟ್ಟು 82 ಮತಗಳ ಪೈಕಿ 80 ಮತಗಳು ಚಲಾವಣೆಯಾಗಿದ್ದವು. ‘ಬಸವರಾಜ 67, ಲಾಲಬಿ.ಕೆ 49,, ಮಲ್ಲನಗೌಡ 67, ಮಲ್ಲಿಕಾರ್ಜುನ 58, ಮುಸ್ತಾಪ 70, ನಂದಪ್ಪ 57, ತಿಮ್ಮಪ್ಪ ಕರಿಬಸಪ್ಪನವರ 63 ಮತಗಳು ಪಡೆದು ಜಯಗಳಿಸಿದ್ದಾರೆ’ ಎಂದು ಚುನಾವಣೆ ಅಧಿಕಾರಿ ಹಣಮಂತ ಗೋನಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-30-85561836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.