ಕಕ್ಕೇರಾ: ‘ಪುರಸಭೆ ವ್ಯಾಪ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಸಮಾಜದ್ದೇ ಹೆಚ್ಚಿನ ಜನಸಂಖ್ಯೆ ಇದೆ. ಆದರೆ ನಾಮನಿರ್ದೇಶನದ ವೇಳೆ ಮಹರ್ಷಿ ವಾಲ್ಮೀಕಿ ಸಮಾಜದ ಒಬ್ಬರನ್ನೂ ಪರಿಗಣಿಸದಿರುವುದು ನೋವಿನ ಸಂಗತಿ’ ಎಂದು ಸಮಾಜದ ಅಧ್ಯಕ್ಷ ಚಂದ್ರಶೇಖರ ವಜ್ಜಲ್ ಸೇರಿದಂತೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಪುರಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ವೇಳೆ ಸ್ಥಳೀಯ ಶಾಸಕ, ಮುಖಂಡರು ಯೋಚಿಸವೇಕಿತ್ತು. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೆ ಪಕ್ಷವಾಗಲಿ ನಮ್ಮ ಸಲಾಜ ಅವರ ಜತೆಗಿದೆ. ಆದರೆ ಈಚೆಗೆ ಸಮಾಜವನ್ನು ಕಡೆಗಣಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದರ ಪರಿಣಾಮ ಬೀರಲಿದೆ’ ಎಂದು ಚಂದ್ರಶೇಖರ ವಜ್ಜಲ್, ಸಿದ್ದಪ್ಪ ಬಂಡೇಬಾಯಿ, ಶಿವರಾಜ ಗುಡಿದೊರೆ, ಪರಶುರಾಮ ಮಲಕೋಜಿ, ನಂದಪ್ಪ ಗುಮೇದಾರ, ಮೌನೇಶ ಗುರಿಕಾರ, ತಿರುಪತಿ ಆರೇಶಂಕರ ಸೇರಿದಂತೆ ಸಮಾಜದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.