ಕೆಂಭಾವಿ ಪಟ್ಟಣದ ಆಶ್ರಯ ಕಾಲೊನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ನಿಂತಿದ್ದು ಅದರಲ್ಲೇ ಶಾಲಾ ಆರಂಭೋತ್ಸವ ನಡೆಯಿತು
ಕೆಂಭಾವಿ ಪಟ್ಟಣದ ಸ್ಪಂದನ ಶಾಲೆಯಲ್ಲಿ ಶಾರದಾ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶಾಲೆಯನ್ನು ಪ್ರಾರಂಭಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಡಿ. ಸಿ. ಪಾಟೀಲ ಮುಖ್ಯಶಿಕ್ಷಕ ರೇವಣಸಿದ್ದಯ್ಯ ಮಠ ಮಾಸಾಬಿ ಶ್ರೀದೇವಿ ಪಾಟೀಲ ವೆಂಗಮಾಂಬಾ ವಿನಯಾ ಮಂಜುಳಾ ಸಾಬಿಯಾ ನಾಚ ಇದ್ದರು