ಮಂಗಳವಾರ, 18 ನವೆಂಬರ್ 2025
×
ADVERTISEMENT
ADVERTISEMENT

ಕೆಂಭಾವಿ: ಹದಗೆಟ್ಟ ಸೇತುವೆ ದುರಸ್ತೆಗೆ ಒತ್ತಾಯ

Published : 16 ಜೂನ್ 2025, 13:39 IST
Last Updated : 16 ಜೂನ್ 2025, 13:39 IST
ಫಾಲೋ ಮಾಡಿ
Comments
ಮುಖ್ಯ ರಸ್ತೆಯಲ್ಲಿರುವ ಕಾಲುವೆಯ ಸೇತುವೆಯು ಸಂಪೂರ್ಣ ಹದಗೆಟ್ಟಿದ್ದು ಶೀಗ್ರದಲ್ಲಿ ದುರಸ್ತಿ ಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು.
ಕುಮಾರ ಮೋಪಗಾರ, ಕರವೆ ಅಧ್ಯಕ್ಷ
ಬುಧವಾರ ಖುದ್ದಾಗಿ ನಾನೆ ಸ್ಥಳಕ್ಕೆ ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲೆ ತಾತ್ಕಾಲಿಕ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಖಾಯಂ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಮಂಜುನಾಥ. ಇಇ ಕೆಬಿಜೆಎನ್‍ಎಲ್. ನಾರಾಯಣಪೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT