ಕಕ್ಕೇರಾ: ಸಮೀಪದ ಐಕಟರೋಡಿನ ಮೈಬೂಬಿ ಎಂಬ ವೃದ್ಧೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ₹1.35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ವಾತ್ಸಲ್ಯ ಮನೆಯನ್ನು ಮಂಗಳವಾರ ಹಸ್ತಾಂತರಿಸಲಾಯಿತು.

ನಂತರ ಮಾತನಾಡಿದ ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ವಸಂತಗೌಡ ಮಾತನಾಡಿ, ‘ನಮ್ಮ ಸಂಸ್ಥೆಯು ಹಲವಾರು ಜನರಿಗೆ ದಾರಿದೀಪವಾಗಿದ್ದು, ಕೃಷಿ ಸಂಬಂಧಿಸಿದ ಕಾರ್ಯಕ್ರಮ, ಕೆರೆ ಹೂಳೆತ್ತುವುದು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮರಪ್ಪ ಮಂಡಿ ಮಾತನಾಡಿ, ‘ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ಯೋಜನೆ ಅಮೋಘವಾದದ್ದು’ ಎಂದರು.

ಅಯ್ಯಣ್ಣ ಪೂಜಾರಿ, ದೇವಿಂದ್ರಪ್ಪ ಭೋಯಿ, ಸೋಮಶೇಖರ ದೊರೆ, ರಮೇಶ ಶೆಟ್ಟಿ, ಪ್ರಕಾಶ ಕುಂಬಾರ, ದಸ್ತಗೀರ ಶ್ಯಾನಿ, ಮುದೆಪ್ಪ ದೇಸಾಯಿ, ಬಸವರಾಜ ಮುದೆಪ್ಪ ದೇಸಾಯಿ, ಬಸವರಾಜ, ಶರಣು ಅಕ್ಕಿ, ಬಾಷಾಸಾಬ್, ಮೈಬೂಬ್ಸಾಬ, ಶಿವಲಿಂಗಪ್ಪ, ಯೋಜನಾಧಿಕಾರಿ ನಾಗೇಶ, ಅನಿತಾ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-30-1831199721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.