ಇಳೆಗೆ ತಂಪು ತಂದ ಮಳೆ

ಶನಿವಾರ, ಜೂಲೈ 20, 2019
25 °C

ಇಳೆಗೆ ತಂಪು ತಂದ ಮಳೆ

Published:
Updated:

ಯಾದಗಿರಿ: ಕಳೆದ ಹದಿನೈದು ದಿನದ ಹಿಂದೆ ಬಂದಿದ್ದ ಮಳೆ ಬುಧವಾರ ರಾತ್ರಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ನಗರದಲ್ಲಿ ಮಳೆ ಸುರಿಯಿತು.

ಮಳೆಗಾಗಿ ಎದುರು ನೋಡುತ್ತಿದ್ದ ರೈತರಿಗೆ ಈ ಮಳೆಯಿಂದ ಹರ್ಷ ಪಡುವಂತೆ ಮಾಡಿದೆ. ಬುಧವಾರ ರಾತ್ರಿ ಸುರಿದ ಮಳೆ ಇಳಿಗೆ ತಂಪು ತಂದಿದೆ.

ಬಿತ್ತನೆಗೆ ಭೂಮಿ ಹಸನು ಮಾಡಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಈ ಮಳೆ ಕೊಂಚ ಮಟ್ಟಿಗೆ ಬಿತ್ತನೆಗೆ ಸಹಕಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.

ಗುರುಮಠಕಲ್, ವಡಗೇರಾ, ಶಹಾಪುರ ತಾಲ್ಲೂಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !