ಬುಧವಾರ, 20 ಮೇ 2026
×
ADVERTISEMENT

ಯಾದಗಿರಿ | ಬಾಯಾರಿದ ಆರ್‌ಒ ಘಟಕಗಳು; ಶುದ್ಧ ನೀರಿಗೆ ಪರದಾಟ

471 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 219 ಘಟಕಗಳು ಸ್ಥಗಿತ
Published : 9 ಮಾರ್ಚ್ 2026, 7:29 IST
Last Updated : 9 ಮಾರ್ಚ್ 2026, 7:29 IST
ADVERTISEMENT
ಫಾಲೋ ಮಾಡಿ
Comments
ಯಾದಗಿರಿಯಲ್ಲಿ ಸ್ಥಗಿತವಾದ ಶುದ್ಧ ಕುಡಿಯುವ ನೀರಿನ ಘಟಕ 
ಯಾದಗಿರಿಯಲ್ಲಿ ಸ್ಥಗಿತವಾದ ಶುದ್ಧ ಕುಡಿಯುವ ನೀರಿನ ಘಟಕ 
ಹುಣಸಗಿ ತಾಲ್ಲೂಕಿನ ರಾಜವಾಳ ತಾಂಡಾದಲ್ಲಿ ದುಸ್ಥಿತಿಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ
ಹುಣಸಗಿ ತಾಲ್ಲೂಕಿನ ರಾಜವಾಳ ತಾಂಡಾದಲ್ಲಿ ದುಸ್ಥಿತಿಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ
ಒಂದು ಘಟಕದ ದುರಸ್ತಿಗೆ ₹ 50 ಸಾವಿರದಿಂದ ₹ 1.5 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಅನುದಾನ ಬಂದಿದ್ದು ದುರಸ್ತಿ ಕಾರ್ಯ ಕೈಗೊಂಡಿದ್ದೇವೆ
–ಎಚ್.ಡಿ. ಪಾಟೀಲ, ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗ ಸುರಪುರ
ಹುಣಸಗಿ ತಾಲ್ಲೂಕಿನಲ್ಲಿ ಸುಸ್ಥಿತಿ ಹಾಗೂ ದುರಸ್ತಿಗೊಳಿಸಲು ಸಾಧ್ಯವಿರುವ ಎಲ್ಲ ಘಟಕಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು
–ಬಸಣ್ಣ ನಾಯಕ್, ತಾ.ಪಂ. ಇಒ ಹುಣಸಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT