ಶಹಾಪುರ: ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ತಾಲ್ಲೂಕಿನ ಗ್ರಾಪಂ ಚುನಾಯಿತ ಸದಸ್ಯರ ಸ್ಥಾನಗಳ ಪಟ್ಟಿಯನ್ನು ತಹಶೀಲ್ದಾರ್ ಪ್ರಕಟಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಯಾ ಗ್ರಾಪಂ ಸ್ಥಾನಗಳಲ್ಲಿ ಆಕ್ಷೇಪಣೆಗಳಿದ್ದಲ್ಲಿ ಏ.24ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದ್ದಾರೆ. ನಂತರ ಬಂದ ಆಕ್ಷೇಪಣೆಗಳನ್ನು ಸ್ವಿಕರಿಸುವುದಿಲ್ಲ. ಏ.27ರಂದು ಆಕ್ಷೇಪಣೆಗಳು ಹಾಗೂ ಅಹವಾಲುಗಳನ್ನು ಪರಿಶೀಲನೆ ಅದಾಲತ್ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಚಾಮನಾಳ-22, ಉಕ್ಕಿನಾಳ-24, ವನದುರ್ಗ-18, ಹೊಸಕೇರಾ-20, ಕಕ್ಕಸಗೇರಾ-19, ಮದ್ರಕಿ-18, ಮುಡಬೂಳ-22, ಹೊತಪೇಟ್-28, ಗೋಗಿ ಕೆ-23, ಗೋಗಿ ಪೇಟ್-19, ಕನ್ಯೆಕೊಳ್ಳೂರು-19, ಸಗರ-37, ರಸ್ತಾಪುರ-24, ಹತ್ತಿಗೂಡೂರು-13, ಶಿರವಾಳ-17, ಅಣಬಿ-16, ನಾಗನಟಗಿ-27, ಕೊಳ್ಳುರು-14, ಬಿರನೂರ-14, ಹುರಸಗುಂಡಗಿ-12, ಇಬ್ರಾಹಿಂಪುರ-15, ಚಟ್ನಳ್ಳಿ-19, ಖಾನಾಪುರ-20 ಸೇರಿ ಒಟ್ಟು 460ಸ್ಥಾನಗಳು ಇರುತ್ತವೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-30-1978524894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.