ಶಹಾಪುರ: ‘ರಾಮರಾಜ್ಯ ಎನ್ನುವುದು ಆದರ್ಶ ಆಡಳಿತದ ಸಂಕೇತವಾಗಿದೆ. ಶ್ರೀರಾಮನ ಜೀವನದಿಂದ ನಮಗೆ ಸತ್ಯ, ಪ್ರಾಮಾಣಿಕತೆ, ತ್ಯಾಗ ಮತ್ತು ಧರ್ಮಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ’ ಎಂದು ಫಣೀಂದ್ರ.ಜಿ ತಿಳಿಸಿದರು.

ನಗರದ ಕೈಗಾರಿಕಾ ಬಡಾವಣೆಯ ಸಜ್ಜನ್ ಕೋಲ್ಡ್ ಸ್ಟೋರೇಜ್ ಪ್ರಾಂಗಣದಲ್ಲಿ ರಾಮನವಮಿ ಅಂಗವಾಗಿ ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಿ ಅವರು ಮಾತನಾಡಿದರು.

ಬೆಳಗ್ಗೆ ಉತ್ಸವಮೂರ್ತಿಗೆ ಅಭಿಷೇಕ, ಮಂಗಳಾರತಿ, ಮಹಾನೈವಿದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಕಾಂಗ್ರೆಸ್ ಮುಖಂಡ ಅಮರೇಶಗೌಡ ದರ್ಶನಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಮುಖಂಡರಾದ ಶಿವಯೋಗಿ ಹಿರೇಮಠ, ಕಮ್ಮಕೃಷ್ಣ, ಟಿ ನಾಗೇಶ್ವರರಾವ, ಕೆ.ರಾಮ್ಬಾಬು, ಕೆ.ರವೀಂದ್ರನಾಥ ಚೌಧರಿ, ಬಸವರಾಜಪ್ಪಗೌಡ ತಂಗಡಗಿ ರವಿಕುಮಾರ್ ಪಟ್ಟಾಭಿ ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.