ಶನಿವಾರ, 7 ಮಾರ್ಚ್ 2026
×
ADVERTISEMENT

ಶಹಾಪುರ ತಾಲ್ಲೂಕಿನ 83 ಹಳ್ಳಿಗಳಿಗೆ ವಿದ್ಯುತ್ ಅಭಾವ ಸೃಷ್ಟಿ

Published : 17 ಫೆಬ್ರುವರಿ 2026, 4:34 IST
Last Updated : 17 ಫೆಬ್ರುವರಿ 2026, 4:34 IST
ADVERTISEMENT
ಫಾಲೋ ಮಾಡಿ
Comments
ವನದುರ್ಗ ಗ್ರಾಮದ ವ್ಯಾಪ್ತಿಯಲ್ಲಿ 110 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗಾಗಿ ಜಮೀನು ಖರೀದಿ ಪ್ರಕ್ರಿಯೆ ನಡೆದಿದೆ. ರೈತರು ಕಾಲುವೆ ಮೂಲಕ ನೀರು ಸೆಳೆದುಕೊಳ್ಳುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ
ಮರೆಪ್ಪ ಕಡೆಕರ್ ಎಇಇ ಜೆಸ್ಕಾಂ ಶಹಾಪುರ
ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಮೊಬೈಲ್‌ ಚಾರ್ಜ್‌ ಹಾಕಲು ಬೇರೆಡೆ ಹೋಗಬೇಕಾಗುತ್ತದೆ. ಪರಿಸ್ಥಿತಿ ಹಿಗಿದ್ದರೂ ಸಮಸ್ಯೆ ನಿವಾರಣೆಗೆ ಯಾರು ಮುಂದಾಗುತ್ತಿಲ್ಲ
ಯಲ್ಲಯ್ಯ ನಾಯಕ ವನದುರ್ಗ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT