ಮಂಗಳವಾರ, ಸೆಪ್ಟೆಂಬರ್ 17, 2019
24 °C

ಶಹಾಪುರ: ವ್ಯಕ್ತಿ ಕೊಲೆ

Published:
Updated:

ಶಹಾಪುರ: ತಾಲ್ಲೂಕಿನ ಬುದನೂರ ಗ್ರಾಮದ ಸರ್ಕಾರಿ ಪ್ರಾಥಮಿಕ  ಶಾಲಾ ಆವರಣದಲ್ಲಿ ವ್ಯಕ್ತಿಯ  ಕೊಲೆಯಾಗಿದೆ.

ಸುರಪುರ ತಾಲ್ಲೂಕಿನ ಖಾನಾಪುರ ಗ್ರಾಮದ ಮಲ್ಲಪ್ಪ (24 )ಕೊಲೆಯಾದ  ವ್ಯಕ್ತಿ. 

ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗೋಗಿ ಠಾಣೆಯಲ್ಲಿ  ದೂರು ದಾಖಲಾಗಿದೆ.

Post Comments (+)