ಸುರಪುರ: ಜೀರ್ಣೋದ್ಧಾರಗೊಂಡ ಸಮೀಪದ ಪುರಾತನ ಆಂಜನೇಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸುಧಾಕರಭಟ್ ಜೋಷಿ ಇವರ ಪೌರೋಹಿತ್ಯದಲ್ಲಿ ಮಹಾಗಣಪತಿ ಪೂಜಾ, ಪುಣ್ಯಾಹವಚನ, ಕಲಶ ಪೂಜಾ, ಪಂಚಾಮೃತ ಅಭಿಷೇಕ, ಪವಮಾನ ಹೋಮ ಜರುಗಿದವು. ಅರ್ಚಕರಾದ ಸಿದ್ದಪ್ಪ ಪೂಜಾರಿ, ಅಯ್ಯಪ್ಪ ಪೂಜಾರಿ, ಗೋವಿಂದಪ್ಪ ಕಮತಗಿ, ಭೀಮಪ್ಪ ಕಮತಗಿ, ಶರಣಪ್ಪ ಕಮತಗಿ ಸಾಥ್ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಬಾಜಾ, ಭಜಂತ್ರಿ, ಡೊಳ್ಳು, ಕುಂಭ ಕಳಸ, ಭಂಡಾರದ ಸೇವಕರು ಮೆರವಣಿಗೆಗೆ ಮೆರಗು ನೀಡಿದರು.

ಶಾಸಕ ರಾಜಾ ವೇಣುಗೋಪಾಲನಾಯಕ, ಮಾಜಿ ಸಚಿವ ರಾಜೂಗೌಡ, ಮುಖಂಡರಾದ ರಾಜಾ ಹನುಮಪ್ಪನಾಯಕ, ರಾಜಾ ಕುಮಾರನಾಯಕ, ರಾಜಾ ಸಂತೋಷನಾಯಕ, ಚಂದ್ರಶೇಖರ ದಂಡಿನ್, ಉದ್ಯಮಿ ಆರ್.ಕೆ. ಶೇಠ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

ಕುಂಬಾರಪೇಟೆಯ ಪ್ರಮುಖರಾದ ಸಣ್ಣಮರೆಪ್ಪ ದೊರಿ, ಜುಮ್ಮಣ್ಣ ಕೆಂಗೂರಿ, ದೊಡ್ಡಸಿದ್ದಪ್ಪ ಗುಡ್ಡಕಾಯಿ, ಭೀಮಪ್ಪ ಹಳಿಮನಿ, ಅಯ್ಯಪ್ಪ ಕುಂಬಾರ, ಮಲ್ಲಪ್ಪ ಹುದ್ದಾರ, ದಾವುದ ಮೆಡಿಕಲ್, ರಾಗು ಧೊರಿ, ಸಿದ್ದು ದನಕಾಯಿ, ವೆಂಕಟೇಶ ಗುಡ್ಡಕಾಯಿ, ನಿಂಗು ಐಕೂರ, ವೆಂಕಟೇಶ ವಕೀಲ, ಮಲ್ಲಪ್ಪ ಭೋವಿ, ಪ್ರಕಾಶ ಪಗಡೇಕಲ್, ಹಸನಪ್ಪ ಮುಜೇವಾರ, ಮಹಾದೇವಪ್ಪ ಹಿರೆಕುರುಬರು, ಹಣಮಂತ ಕವಲಿ, ಭೀಮಣ್ಣ ಮಂದಾಲೆ, ಹಣಮಂತ ಭದ್ರಾವತಿ, ಗೋಪಾಲ ಚಲವಾದಿ, ಹಣಮಂತ ಕೆಂಗೂರಿ, ಗೋವಿಂದಪ್ಪ ಕವಲಿ, ಭೀಮಣ್ಣ ಎಲ್ಐಸಿ, ಸಿದ್ದಯ್ಯ ದಾರಿಮನಿ, ಶರಣಪ್ಪ ಡೊಣ್ಣಿಗೇರಿ, ಮಲ್ಲಪ್ಪ ಏಳುರೊಟ್ಟಿ, ಗುರುಸಿದ್ದಪ್ಪ ಕುಂಬಾರ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.