ಸುರಪುರ: ‘ರೈತರಿಂದ ಚುನಾಯಿತ ಸರ್ಕಾರಗಳು ಈವರೆಗೆ ರೈತರ ಪರವಾಗಿ ಹೇಳಿಕೊಳ್ಳುವಂತ ಕೆಲಸ ಮಾಡಿಲ್ಲ. ಜನಪ್ರತಿನಿಧಿಗಳು ರೈತರ ಶೋಷಣೆ ಮಾಡುತ್ತಲೇ ಇದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಹೇಳಿದರು.

ತಾಲ್ಲೂಕಿನ ಕೂಡಲಗಿ ಗ್ರಾಮದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ‘ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ಮುಖ್ಯ’ ಎಂದರು.

ಮಲ್ಲಣ್ಣ ಹಾಲಭಾವಿ, ತಿಪ್ಪಣ್ಣ ಜಂಪಾ, ನಿಂಗನಗೌಡ ಗುಳಬಾಳ, ಭೀಮಣ್ಣ ತಿಪ್ಪನಟಗಿ, ಭೀಮರಾಯ ಒಕ್ಕಲಿಗ, ಖುದಾಭಕ್ಷ ಮಾಲಗತ್ತಿ ಇತರರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಕೂಡಲಿಗೆಪ್ಪ ಹೊಸಕೇರಿ (ಗೌರವಾಧ್ಯಕ್ಷ), ಶರಣಪ್ಪ ಪುಜಾರಿ ದೊಡ್ಡಮನಿ (ಅಧ್ಯಕ್ಷ), ಭೀಮನಗೌಡ ಕಲ್ಲದೇವನಹಳ್ಳಿ (ಉಪಾಧ್ಯಕ್ಷ), ಶಿವಲಿಂಗಪ್ಪಗೌಡ ಹೂವಿನಹಳ್ಳಿ (ಪ್ರಧಾನ ಕಾರ್ಯದರ್ಶಿ), ಗುರು ಪಾಟೀಲ (ಕಾರ್ಯದರ್ಶಿ), ಬಸ್ಸು ಮುದ್ನೂರ (ಸಹ ಕಾರ್ಯದರ್ಶಿ), ಭೀಮರಾಯ ಕಲ್ಲದೇವನಹಳ್ಳಿ (ಕಾರ್ಯಾಧ್ಯಕ್ಷ), ರೇವಣಸಿದ್ದ ಶೆಳ್ಳಗಿ (ಸಂಘಟನಾ ಕಾರ್ಯದರ್ಶಿ), ಶಾಂತಪ್ಪ ಹೊಸಗೇರಿ (ಸಂಚಾಲಕ), ನಾಗಪ್ಪ ಕನ್ನೆಳ್ಳಿ (ಖಜಾಂಚಿ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-30-1953675850

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.