ಸುರಪುರ: ನಗರದ ಪ್ರತಿಷ್ಠಿತ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಹಿರಿಯ ವಕೀಲ ಕೆ.ಅರವಿಂದಕುಮಾರ ಅವರನ್ನು ವಕೀಲರ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನ್ಸೂರ ಮಾತನಾಡಿ, ‘ಹಿರಿಯ ವಕೀಲ ಕೆ.ಅರವಿಂದಕುಮಾರ ಅವರು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಕೀಲರ ಸಂಘಕ್ಕೆ ಸಂದ ಗೌರವವಾಗಿದೆ. ಅದರಲ್ಲೂ ವಿಶೇಷವಾಗಿ ಅಮೆರಿಕಾ ದೇಶಕ್ಕೆ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಬಂದಿರವುದು ಸಂತೋಷದ ಸಂಗತಿ’ ಎಂದರು.

ವಕೀಲರಾದ ರಮಾನಂದ ಕವಲಿ, ದೇವಿಂದ್ರಪ್ಪ ಬೇವಿನಕಟ್ಟಿ, ನಿಂಗಣ್ಣ ಚಿಂಚೋಡಿ, ಬಿ.ಎಚ್. ಕಿಲ್ಲೇದಾರ, ಉದಯಕುಮಾರ, ರಾಮನಗೌಡ ಸುಬೇದಾರ, ಜಿ.ಆರ್.ಬನ್ನಾಳ, ಮಹ್ಮದ್ ಹುಸೇನ್, ನಂದನಗೌಡ ಪಾಟೀಲ, ಎಸ್.ವ್ಯಾಸರಾಜ, ವೆಂಕಟೇಶ ಅರ್ಚಕ, ಯಲ್ಲಪ್ಪ ಹುಲಿಕಲ್, ಮಲ್ಲು ಬೋಯಿ, ಎನ್.ಜೆ.ಬಾಕ್ಲಿ, ಸಂಗಣ್ಣ ಬಾಕ್ಲಿ, ಮಂಜುನಾಥ ಹುದ್ದಾರ, ಹಯ್ಯಾಳಪ್ಪ ಕಿಲ್ಲೇದಾರ, ಬಲಭೀಮ ನಾಯಕ, ಆದಪ್ಪ ಹೊಸಮನಿ, ಮಧುಸೂಧನ ಮುಂದಡಾ, ಸುರೇಂದ್ರ ದೊಡ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-30-1036858482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.