ಸುರಪುರ: ‘ದೇವರ ದಾಸಿಮಯ್ಯ ಅವರ ವಚನಗಳು ಜೀವನದ ಮೌಲ್ಯ, ಉತ್ತಮ ಬದುಕಿಗೆ ಸನ್ಮಾರ್ಗದ ಸಂದೇಶ ನೀಡುತ್ತವೆ. ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾಗಿವೆ. ಅವರ ವಚನಗಳು ಎಂದಿಗೂ ಪ್ರಸ್ತುತವಾಗಿವೆ’ ಎಂದು ಉಪನ್ಯಾಸಕ ಮಂಜುನಾಥ ಚೆಟ್ಟಿ ಹೇಳಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು.

ಪಿಐ ಉಮೇಶ ನಾಯಕ, ಬಿಸಿಎಂ ಅಧಿಕಾರಿ ಯಂಕಣ್ಣ ಟಣಕೆದಾರ್, ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ, ಹಿರಿಯರಾದ ಮಲ್ಕಾಜಪ್ಪಾ ಮಿಟ್ಟಾ ವೇದಿಕೆಯಲ್ಲಿದ್ದರು.

ಸಮಾಜದ ಗಿರಿಮಲ್ಲಪ್ಪ ಕೊಳ್ಳಿ, ನಿಂಗಣ್ಣ ರಾಯಚೂರಕರ್, ಬಸವರಾಜ ಹೊನ್ನಳ್ಳಿ, ನಾಗಪ್ಪ ಗುಮ್ಮಾ, ಸಂಗಣ್ಣ ಮಿಣಜಗಿ, ಚನ್ನಬಸಪ್ಪ ಚೆಟ್ಟಿ, ಬಸವರಾಜ ಬಡಗಾ, ದೇವಿಂದ್ರಪ್ಪ ಯಾಳಗಿ, ಶಾಂತಪ್ಪ ಮಿಣಜಿಗಿ, ಮಲ್ಕಪ್ಪ ಪರಚಂಡಿ, ರಾಜಶೇಖರ, ಚಂದ್ರಶೇಖರ ಚಿನ್ನಗುಡಿ ಭಾಗವಹಿಸಿದ್ದರು.

ಕಂದಾಯ ಇಲಾಖೆಯ ಅಶೋಕ ಸ್ವಾಗತಿಸಿದರು. ಚನ್ನಬಸವ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-30-1033096671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.