ಸುರಪುರ: ನಗರದ ಟೇಲರ್ ಮಂಜಿಲ್ದಲ್ಲಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಸಭೆ ಸೇರಿ ಸುರಪುರ ತಾಲ್ಲೂಕು ಮತ್ತು ನಗರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಮಾತನಾಡಿ, ‘ರೈತರ ಸಮಸ್ಯೆಗಳು ಸಾಕಷ್ಟಿವೆ. ಎಚ್ಚೆತ್ತುಕೊಂಡು ಹೋರಾಟದ ಮುಖಾಂತರ ನ್ಯಾಯ ಪಡೆದುಕೊಳ್ಳಬೇಕು. ಬೆಳೆಗೆ ಯಾವುದೇ ರೀತಿ ಬೆಂಬಲ ಸಿಗುತ್ತಿಲ್ಲ. ರೈತ ಸಾಲ ಮಾಡಿಕೊಂಡು ಲಾಭ ಸಿಗದೆ ಆತ್ಮಹತ್ಯೆಗೆ ಶರಣಾಗುವುದು, ಜಮೀನು ಬೇರೆಯವರಿಗೆ ಹಾಕಿ ವಲಸೆ ಹೋಗುವುದು ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ಹೇಳಿದರು.

ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷ ತಿರುಪತಿ ದೊರೆ ಬಾದ್ಯಾಪುರ, ಹುಣಸಗಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ್ ತಳಳ್ಳಿ, ರೈತರಾದ ಹಣಮಂತ್ರಾಯ, ಶ್ರೀಶೈಲ್ ಆಲ್ದಾಳ, ಬಸಪ್ಪ, ಭೀಮಣ್ಣ ಗಡ್ಡಿ ತಳವಾರಗೇರಾ, ಶಿವಪ್ಪ ಕೆಂಗೂರಿ, ಭೀಮಣ್ಣ ಹೆಬ್ಬಾಳ, ಭೀಮರಾಯ ಕುಂಬಾರ, ಮಲ್ಲಪ್ಪ ಏಳುರೊಟ್ಟಿ ಕುಂಬಾರಪೇಟೆ, ದ್ಯಾವಪ್ಪಗೌಡ ಕುರುಬರಗಲ್ಲಿ, ಹಣಮಂತ ಹುಜರತ್ತಿ, ವೆಂಕಟೇಶ ಕೊದ್ದೊಡ್ಡಿ, ಗೌಡಪ್ಪ ಗೊಬ್ಬೂರು, ತಿರುಪತಿ ಮುಧೋಳ ನರಸಿಂಗಪೇಟೆ, ಹೈಯಾಳಪ್ಪ ಚಿನ್ನಾಕಾರ ಆಲ್ದಾಳ, ಹೊನ್ನಯ್ಯ ಪೂಜಾರಿ ದೇವಪುರ, ವೆಂಕೋಬ ಜೈನಾಪೂರ ಮಾಚಗುಂಡಾಳ, ಶಿವರಾಜ ಗುಳಗಿ ದೀವಳಗುಡ್ಡ ಉಪಸ್ಥಿತರಿದ್ದರು.

ತಾಲ್ಲೂಕು ಸಮಿತಿ ಪದಾಧಿಕಾರಿಗಳು: ಹಣಮಂತಗೌಡ ಬಿಚ್ಗತ್ತಿ (ಗೌರವಾಧ್ಯಕ್ಷ), ಭೀಮಣ್ಣ ಕೆಂಗೂರಿ ಕುಂಬಾರಪೇಟೆ (ಪ್ರಧಾನ ಕಾರ್ಯದರ್ಶಿ).

ನಗರ ಘಟಕದ ಪದಾಧಿಕಾರಿಗಳು: ಮಾನಪ್ಪ ಇಟ್ಟಂಗಿ (ಅಧ್ಯಕ್ಷ), ಶಾಂತಪ್ಪ ಕುಂಬಾರ ಮುಂದಲಮನಿ (ಉಪಾಧ್ಯಕ್ಷ), ವಿಷ್ಣುವರ್ಧನ ರಫುಗಾರ(ಪ್ರಧಾನ ಕಾರ್ಯದರ್ಶಿ), ಶರಣಪ್ಪ ಪಗಡೆಕಲ್ ಕುಂಬಾರಪೇಟೆ (ಸಹ ಕಾರ್ಯದರ್ಶಿ), ಭೀಮಣ್ಣ ಕಬಾಡಗೇರಾ (ಕಾನೂನು ಸಲಹೆಗಾರ).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-30-976848768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.