ಬುಧವಾರ, ಜನವರಿ 20, 2021
16 °C

ಸುರಪುರ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ಬುಧವಾರ ತಮ್ಮ ನಿವಾಸದಲ್ಲಿ ಹಣಮನಾಳ ಮತ್ತು ಏದಲಬಾವಿ ಗ್ರಾಮದ ಅನೇಕ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಹಣಮನಾಳ ಗ್ರಾಮದ ಹಣಮಂತ್ರಾಯ ಹೊಸಪೇಟ, ಪರಶುರಾಮ ಹೊಸಪೇಟ, ಬಸವರಾಜ ಹೊಸಪೇಟ, ಪರಮಣ್ಣ ತೋಳದಿನ್ನಿ, ಹಣಮಂತ್ರಾಯ ಮಾಳಿ, ಪರಮಣ್ಣ ಮಾಳಿ, ಮಲ್ಕಪ್ಪ ಕಲ್ಯಾಣಿ, ಹೊಳೆಪ್ಪ ಕಲ್ಯಾಣಿ, ಭೀಮಣ್ಣ ಕಲ್ಯಾಣಿ, ಮಾಳಪ್ಪ ಕಲ್ಯಾಣಿ, ತಿಪ್ಪಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಗೀರೆಪ್ಪ ಪೂಜಾರಿ, ನಾಗಪ್ಪ ಪೂಜಾರಿ, ರಾಮಪ್ಪ ಪೂಜಾರಿ, ಸಿದ್ದಪ್ಪ ಕೊಟೆಗುಡ್ಡ, ಮುದೆಪ್ಪ ಬಂಡಿ, ಪರಮಣ್ಣ ಸಾಲವಡಗಿ, ಮತ್ತು ಏದಲಬಾವಿ ಗ್ರಾಮದ ಹಣಮಂತ ಬಾಚಿಹಾಳ, ನಂದಪ್ಪ ಏದಲಭಾವಿ, ಭೀಮನಗೌಡ ಪೋ.ಪಾಟೀಲ್ ಕಾಂಗ್ರೆಸ್ ಸೇರಿದರು.

ವಿಠ್ಹಲ್ ಯಾದವ, ರಾಜಶೇಖರಗೌಡ ವಜ್ಜಲ್, ರಾಜಾ ವೇಣುಗೊಪಾಲ ನಾಯಕ, ರಾಜಾ ಪಿಡ್ಡನಾಯಕ ರಾಜಾ ಸಂತೋಷ ನಾಯಕ, ನಿಂಗಣ್ಣ ಬಾಚಿಮಟ್ಟಿ, ಮುದಿಗೌಡ ಹಣಮರಡ್ಡಿ, ಮಲ್ಲಣ್ಣ ಸಾಹು ನರಸಿಂಗಪೇಟ, ಬಾಪುಗೌಡ ಪಾಟೀಲ, ಬೈಲಪ್ಪಗೌಡ ವಾಗಣಗೇರಿ, ಶೇಖರ ಬಲಶೆಟ್ಟಿಹಾಳ, ನಾಗರಾಜ ಗೇದ್ದಲಮರಿ, ಗ್ವಾಲಪ್ಪ ಕಕ್ಕೇರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.