ವಡಗೇರಾ: ‘ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗುವುದು ಜಾನಪದ ಸಂಗೀತದಲ್ಲಿ ಮಾತ್ರ. ಅದಕ್ಕಾಗಿ ಜಾನಪದ ಸಂಗೀತ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿರುವುದು ಎಲ್ಲರ ಕರ್ತವ್ಯ’ ಎಂದು ಮುಖ್ಯಶಿಕ್ಷಕ ತಿಪ್ಪಣ್ಣ ನಾಗೂರು ಹೇಳಿದರು.

ತಾಲ್ಲೂಕಿನ ಗುಂಡಗುರ್ತಿ ಪ್ರೌಢಶಾಲೆಯಲ್ಲಿ ಗುರು ಪುಟ್ಟರಾಜ ಸಂಗೀತ, ಸಾಹಿತ್ಯ, ಸಂಸ್ಕೃತಿ ಕಲಾ ಸೇವೆ ಸಂಸ್ಥೆ ಟೋಕಾಪೂರ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ, ಎಸ್ಡಿಎಂಸಿ ಅಧ್ಯಕ್ಷ ತಿರುಪತಿ, ಪಿಡಿಒ ಶರಣಬಸವ ಪಾಟೀಲ್, ವಿಜಯಕುಮಾರ ಪೂಜಾರಿ, ಮಲ್ಲನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಪೊಲೀಸ ಪಾಟೀಲ, ಶಾಂಭವಿ, ನೀಲಮ್ಮ, ರಾಜುಗೌಡ ಪೊಲೀಸ್ಪಾಟೀಲ, ಬಸವರಾಜ ಗೌಡಪಾಟೀಲ್, ದೇವೇಂದ್ರಪ್ಪ ಮ್ಯಾಗಿನಮನೆ, ಮನೋಹರ ವಿಶ್ವಕರ್ಮ ಸಗರ, ಗೋಪಾಲ ಟೋಕಪುರ, ಶಿವಕುಮಾರ ಟೋಕಾಪುರ, ಪ್ರದೀಪ ಪಾಟೀಲ, ಸುವರ್ಣ, ಮಲ್ಲಪ್ಪ, ಬಿಂದು, ಮಮತಾ, ಮಧುಶ್ರೀ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕ ಗೋಲಪ್ಪ ನಿರೂಪಿಸಿದರು. ಶಿಕ್ಷಕ ಗುರುರಾಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.