ಸೈದಾಪುರ ಸಮೀಪದ ನೇರಡಗಂ ಶ್ರೀಮಠದಲ್ಲಿ ಪೀಠಾಧಿಪತಿ ಪಂಚಮ ಸಿದ್ದಲಿಂಗ ಸ್ವಾಮಿಗಳವರಿಗೆ ಭಕ್ತರು ತುಲಾಭಾರ ಮಾಡಿದರು
ಸೈದಾಪುರ ಸಮೀಪದ ನೇರಡಗಂ ಶ್ರೀಮಠದ ಜಾತ್ರಾ ಮಹೋತ್ಸವದಲ್ಲಿ ಪುರವಂತರ ಭಕ್ತಿ ಸೇವೆ ಗಮನ ಸೆಳೆಯಿತು
ಸೈದಾಪುರ ಸಮೀಪದ ನೇರಡಗಂ ಶ್ರೀಮಠದ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಸಂಸದೆ ಡಿ.ಕೆಅರುಣಾ ಅವರನ್ನು ಶ್ರೀಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳವರು ಸನ್ಮಾನಿಸಿ ಆಶೀರ್ವದಿಸಿದರು