ವಡಗೇರಾ: ‘ಬಿಜೆಪಿ ಪಕ್ಷವು ದಿನ ದಲಿತರ ಹಿಂದುಳಿದ ವರ್ಗಗಳ ಧ್ವನಿಯಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮುಖ್ಯಮಂತ್ರಿ ಕುರ್ಚಿಗಾಗಿ ಬಡಿದಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಮುದ್ನಾಳ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪಟ್ಟಣದ ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವಡಗೇರಾ ಹಾಗೂ ತುಮಕೂರು ಜಿಪಂ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೋರ ಮಾತನಾಡಿ, ‘ಇದೇ ಮೇ 26ರಂದು ಯಾದಗಿರಿ ಮತಕ್ಷೇತ್ರದ ರೈತರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರಕ್ಕಾಗಿ ಯಾದಗಿರಿಯ ಮೈಲಾಪೂರ ಅಗಸಿಯಿಂದ ನಗರಸಭೆ ಕಾರ್ಯಾಲಯದವರೆಗೆ ಉಗ್ರ ಹೋರಾಟ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದಿನ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎರಡು ಜಿಪಂ ಮತಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದಾಶಿವಪ್ಪಗೌಡ ರೋಟ್ನಡಗಿ, ಬಸವರಾಜ ಸಾಹು ಸೊನ್ನದ, ಪರಶುರಾಮ ಕುರುಕುಂದಿ, ರಾಜಶೇಖರ ಕಾಡಂನೋರ, ಶಂಕ್ರಣ್ಣ ಸಾಹು ಕರಣಿಗಿ, ಯಂಕಣ್ಣ ಬಸಂತಪುರ, ಚನ್ನಾರೆಡ್ಡಿ ಗಡ್ಡೆಸೂಗೂರ, ಮೋಹನರಡ್ಡಿಗೌಡ ಅರ್ಜುಣಗಿ, ವಿಶ್ವನಾಥರೆಡ್ಡಿ ಬಿಳ್ಹಾರ, ರಾಚಯ್ಯ ಸ್ವಾಮಿ, ಪಂಪಾರೆಡ್ಡ ಗೌಡ ಕೊಡಾಲ್, ಪರ್ವತರಡ್ಡಿ ಗೌಡ ಬೆಂಡೆಬೆಂಬಳಿ, ವಿರುಪಾಕ್ಷಗೌಡ ಮಾಚನೂರ, ಸೂಗರೆಡ್ಡಿ ಪೊಲೀಸ್ ಪಾಟೀಲ, ಭೀಮನಗೌಡ ಕೋನಹಳ್ಳಿ, ಶೇಖರಪ್ಪ ಸಾಹುಕಾರ, ಸಿದ್ದಪ್ಪ ಕಡೆಚೂರ, ಸೈದಪ್ಪ ಮಾಸ್ಟರ್, ಮಾಳಪ್ಪ ಹೊರಟೂರ, ದೊಡ್ಡಪ್ಪ ನಾಯಕ ಹುಲಕಲ್, ಮಂಜುಗೌಡ ಚನ್ನೂರು, ಮರಿಯಪ್ಪ ನಾಟೇಕಾರ, ಶಿವುಗೌಡ ಕೋನಹಳ್ಳಿ, ಮಹಮ್ಮದ್ ಖುರೇಶಿ ಸೇರಿದಂತೆ ಇನ್ನಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-30-1731284896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.