ಯಾದಗಿರಿ: ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್ಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗ, ಶಹಾಪುರ, ಸುರಪುರ ಹಾಗೂ ಗುರುಮಠಕಲ್ ಘಟಕಗಳಿಂದ ಅಂತರ್ ರಾಜ್ಯ ಬಸ್ ಸೇವೆ ಆರಂಭಿಸಲಾಗಿದೆ’ ಎಂದು ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ ಮಂಜುನಾಥ ತಿಳಿಸಿದ್ದಾರೆ.

‘ಯಾದಗಿರಿಯಿಂದ ಬೆಳಿಗ್ಗೆ 8.15ಕ್ಕೆ ಹೊರಟ ಬಸ್ ಸಂಜೆ 6ಕ್ಕೆ ಕೊಲ್ಹಾಪುರ ತಲುಪಲಿದೆ. ಕೊಲ್ಹಾಪುರದಿಂದ ಬೆಳಿಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 3.15ಕ್ಕೆ ಯಾದಗಿರಿ ತಲುಪಲಿದೆ. ಶಹಾಪುರದಿಂದ ಮ.3.15ಕ್ಕೆ ಹೊರಟ ಬಸ್, ಮರುದಿನ ಬೆಳಿಗ್ಗೆ 6ಕ್ಕೆ ಮುಂಬೈ ತಲುಪಲಿದೆ. ಮುಂಬೈಯಿಂದ ಮ.1.30ಕ್ಕೆ ಹೊರಟ ಬಸ್ ನಂತರ ಬೆ.4.30ಕ್ಕೆ ಶಹಾಪುರ ತಲುಪಲಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಶಹಾಪುರದಿಂದ ಬೆ.8ಕ್ಕೆ ಬಿಡುವ ಬಸ್ ಮ.1.15ಕ್ಕೆ ತುಳಜಾಪುರ ತಲುಪಲಿದೆ. ಅಲ್ಲಿಂದ ಮ.2ಕ್ಕೆ ಹೊರಟು ರಾತ್ರಿ 7.15ಕ್ಕೆ ಶಹಾಪುರ ಬಂದು ಸೇರಲಿದೆ. ಶಹಾಪುರದಿಂದ ಬೆ.8.15ಕ್ಕೆ ಹೊರಟ ಬಸ್ ಮ.1.15ಕ್ಕೆ ಸೋಲಾಪುರ ತಲುಪಲಿದೆ. ಅಲ್ಲಿಂದ ಮ.2.30ಕ್ಕೆ ಬಿಟ್ಟರೆ ರಾತ್ರಿ 7.30ಕ್ಕೆ ಶಹಾಪುರ ತಲುಪಲಿದೆ’ ಎಂದಿದ್ದಾರೆ.

‘ಸುರಪುರದಿಂದ ಬೆ.8.45ಕ್ಕೆ ಹೊರಟ ಬಸ್ ಮ.3.45ಕ್ಕೆ ಹೈದರಾಬಾದ್ ತಲುಪಲಿದ್ದು, ಅಲ್ಲಿಂದ ಬೆ.8.45ಕ್ಕೆ ಬಿಟ್ಟು, ಮ.3.45ಕ್ಕೆ ಸುರಪುರಕ್ಕೆ ಬರಲಿದೆ. ಹುಣಸಗಿ ಪಟ್ಟಣದಿಂದ ರಾತ್ರಿ 8ಕ್ಕೆ ಹೊರಟ ಬಸ್, ಬೆಳಿಗ್ಗೆ 4ಕ್ಕೆ ಹೈದರಾಬಾದ್ ತಲುಪಲಿದೆ. ಹೈದರಾಬಾದ್ನಿಂದ ಸಂಜೆ 6.30ಕ್ಕೆ ಬಸ್ ಬಿಟ್ಟರೆ ರಾತ್ರಿ 1.15ಕ್ಕೆ ಹುಣಸಗಿ ತಲುಪಲಿದೆ’ ಎಂದು ಹೇಳಿದ್ದಾರೆ.

‘ಯಾದಗಿರಿಯಿಂದ ಬೆ.8.30ಕ್ಕೆ ಹೊರಟ ಬಸ್ ಮಧ್ಯಾಹ್ನ 1.15ಕ್ಕೆ ಹೈದರಾಬಾದ್ ತಲುಪಲಿದ್ದು, ಅಲ್ಲಿಂದ ಮ. 1.45ಕ್ಕೆ ಹೊರಡರೆ ಸಂಜೆ 6.30ಕ್ಕೆ ಯಾದಗಿರಿ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7760992463 (ಯಾದಗಿರಿ), 7760992464 (ಶಹಾಪುರ), 7760992467 (ಸುರಪುರ), 7760992465 (ಗುರುಮಠಕಲ್) ಹಾಗೂ 7760992449ಗೆ (ವಿಭಾಗೀಯ ಕಚೇರಿ) ಸಂಪರ್ಕಿಸಬಹುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-30-1531144874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.