ಗುರುವಾರ, 21 ಮೇ 2026
×
ADVERTISEMENT

ಭತ್ತದ ಗದ್ದೆಯ ಹುಲ್ಲಿಗೆ ಬೆಂಕಿ: ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳು ನಾಶವಾಗುವ ಆತಂಕ

ವಾಟ್ಕರ್ ನಾಮದೇವ
Published : 1 ಮೇ 2026, 23:54 IST
Last Updated : 1 ಮೇ 2026, 23:54 IST
ADVERTISEMENT
ಫಾಲೋ ಮಾಡಿ
Comments
ಭತ್ತದ ಹುಲ್ಲಿಗೆ ಬೆಂಕಿ ಹಾಕದೆ ಭೂಮಿಯಲ್ಲಿ ಸೇರಿಸಿ ಹದ ಮಾಡಿ. ಇದರಿಂದ ಜಮೀನಿನಲ್ಲಿರುವ ಸೂಕ್ಷ ಜೀವಿಗಳ ರಕ್ಷಿಸುವ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಹಾಯವಾಗುತ್ತದೆ
ಗಣಪತಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಯಂತ್ರಗಳ ಸಹಾಯದಿಂದ ಭತ್ತದ ರಾಶಿ ಮಾಡುತ್ತಿರುವುದರಿಂದ ಭತ್ತದ ಬೆಳೆಯ ಬುಡಗಳಿಗೆ ಹಾಗೂ ಹುಲ್ಲಿಗೆ ಬೆಂಕಿಯನ್ನು ಹಚ್ಚುತ್ತೇವೆ. ಮುಂದೆ ಭತ್ತದ ಗದ್ದೆಗಳನ್ನು ನೀರು ಬಿಟ್ಟು ಹದ ಮಾಡುವಾಗ ಗದ್ದೆಯಲ್ಲಿ ಇರುವ ಕಳೆ ಇರುವುದಿಲ್ಲ
ಯಂಕಣ್ಣ ಬಸಂತಪುರ, ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT