ಎಸ್ಎಸ್ಎಲ್ಸಿ: ಅತಿಥಿ ಶಿಕ್ಷಕರ ಶ್ರಮದಿಂದ ಫಲಿತಾಂಶ ಹೆಚ್ಚಳ
ವಾಟ್ಕರ್ ನಾಮದೇವ
Published : 26 ಏಪ್ರಿಲ್ 2026, 23:56 IST
Last Updated : 27 ಏಪ್ರಿಲ್ 2026, 6:05 IST
ADVERTISEMENT
ಫಾಲೋ ಮಾಡಿ
Comments
ಅಧಿಕಾರಿಗಳ ಮಾರ್ಗದರ್ಶನ, ಅತಿಥಿ ಶಿಕ್ಷಕರ ಶ್ರಮ, 3 ಪೂರ್ವ ಸಿದ್ಧತಾ ಪರೀಕ್ಷೆಗಳು ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದ್ದರಿಂದ ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳವಾಗಿದೆ
ಅಯ್ಯಣ್ಣ ಬಡಿಗೇರ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ
ಶಿಕ್ಷಕರ ಕೊರತೆಯ ನಡುವೆಯು ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದರಲ್ಲಿ ಅತಿಥಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರ ನಿಯೋಜನೆಗೆ ಕ್ರಮಗಳನ್ನು ಕೈಗೊಳ್ಳಬೇಕು