ಗಂಡ ಹೆಂಡತಿ ಇಬ್ಬರು ಸೇರಿ ದಿನಕ್ಕೆ ₹600ರಿಂದ ₹800 ಸಂಪಾದಿಸುತ್ತೇವೆ. ಇದನ್ನುಮನೆ ನಡೆಸಲು ಹಾಗೂ ಬಾಗಲಕೋಟೆಯಲ್ಲಿ ಓದುತ್ತಿರುವ ಮಗನ ಶಾಲೆಯ ಖರ್ಚಿಗಾಗಿ ಬಳಸುತ್ತೇನೆ
ಸಾವಿತ್ರಿ, ಚಿಂದಿ ಆಯುವ ಮಹಿಳೆ
ಈ ಹಿಂದೆ ಗುಜರಿ ಲೋಡ್‌ಗಳನ್ನು ಹೈದ್ರಾಬಾದ್‌ಗೆ ಕಳುಹಿಸುತ್ತಿದ್ದೆವು. ಆದರೆ ಈಗ ಗುಜರಿ ಅಂಗಡಿಗಳು ಹೆಚ್ಚಾಗಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ. ಹೀಗಾಗಿ ಯಾದಗಿರಿಯಲ್ಲೇ ಮಾರಾಟ ಮಾಡುತ್ತಿದ್ದೇವೆ