ಗುರುವಾರ , ಅಕ್ಟೋಬರ್ 17, 2019
28 °C
ವಿ.ಜಿ.ಮಹಿಳಾ ವಿಶ್ವವಿದ್ಯಾಲಯಕ್ಕೆ ‘ರನ್ನರ್‌ ಅಪ್‌’ ಗರಿ

‘ಎಸ್‌ಜೆಎಂವಿ’ಗೆ ಸಮಗ್ರ ಚಾಂಪಿಯನ್‌ಷಿಪ್‌

Published:
Updated:
Prajavani

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಮುಕ್ತಾಯವಾದ ‘ಶಕ್ತಿ ಸಂಭ್ರಮ’ 16ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು ಸಮಗ್ರ ಚಾಂಪಿಯನ್‌ಷಿಪ್‌ ತನ್ನದಾಗಿಸಿಕೊಂಡಿತು.

ಕಲಬುರ್ಗಿಯ ವಿ.ಜಿ. ಮಹಿಳಾ ವಿಶ್ವವಿದ್ಯಾಲಯವು ‘ರನ್ನರ್‌ ಅಪ್’ ಸ್ಥಾನ ಪಡೆಯಿತು.

ಫಲಿತಾಂಶದ ವಿವರ: ಸಂಗೀತ ವಿಭಾಗ: ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (1), ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ (2).
ನೃತ್ಯ ವಿಭಾಗ: ಕಲಬುರ್ಗಿಯ ಗೋದುತಾಯಿ ಮಹಿಳಾ ಮಹಾವಿದ್ಯಾಲಯ (1), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (2).

ಸಾಹಿತ್ಯಕ ವಿಭಾಗ: ಕಲಬುರ್ಗಿಯ ವಿ.ಜಿ. ಮಹಿಳಾ ವಿಶ್ವವಿದ್ಯಾಲಯ (1), ಕಲಬುರ್ಗಿಯ ಗೋದುತಾಯಿ ಮಹಿಳಾ ಮಹಾವಿದ್ಯಾಲಯ (2).
ರಂಗಭೂಮಿ ವಿಭಾಗ: ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (1), ಕಲಬುರ್ಗಿಯ ವಿ.ಜಿ. ಮಹಿಳಾ ವಿಶ್ವವಿದ್ಯಾಲಯ (2).
ಕಲಾ ವಿಭಾಗ: ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (1), ಕಲಬುರ್ಗಿಯ ಗೋದುತಾಯಿ ಮಹಿಳಾ ಮಹಾವಿದ್ಯಾಲಯ (2).

ಚಿತ್ರ ಬಿಡಿಸುವ ಸ್ಪರ್ಧೆ: ಪೂಜಾ ಎಸ್.ಬಿ. (1), ಕಾವ್ಯ ಗೋಧಿ (2), ರಶ್ಮಿ ವಿ. (3)
ಪೋಸ್ಟರ್ ತಯಾರಿಕೆ: ಅಶ್ವಿನಿ ಎ.ಎಸ್. (1), ಜ್ಯೋತಿ ತೇಲಸಂಗ (2), ವಿಜಯಲಕ್ಷ್ಮಿ ಜಿ. (3)
ಕ್ಲೇ ಮಾಡೆಲಿಂಗ್: ಗಂಗಮ್ಮ ಹಿತ್ತಲಮನಿ (1), ಭವಾನಿ ಗೊಂಧಳಿ (2), ಪೃಥ್ವಿ (3)
ಕಾರ್ಟೂನಿಂಗ್: ಪೂಜಾ ಮೆಳ್ಳಿಗೇರಿ (1), ಯಶೋಧಾ ಚಿಕ್ಕೊಪ್ಪ (2), ವಿಜಯಲಕ್ಷ್ಮಿ ಜಿ. (3)
ರಂಗೋಲಿ: ಸಂಪದಾ ವಿ.ಜೋಶಿ (1), ಪಾರ್ವತಿ (2), ಏಸುಬಾಯಿ ಎಂ.ಕುಲಕರ್ಣಿ (3)

ಫೋಟೊಗ್ರಫಿ: ಯಶಸ್ವಿ ಎಂ.ಡಿ. (1), ಶ್ರೀಲೇಖಾ ಕೆ. (2), ತ್ರಿವೇಣಿ ಬಂಡಿವಡ್ಡರ (3)
ಇನ್‌ಸ್ಟಾಲೇಷನ್: ಧಾರವಾಡದ ಕೆ.ಎಸ್.ಜಿಗಳೂರು ಕಾಲೇಜು (1), ಕಲಬುರ್ಗಿಯ ವಿ.ಜಿ. ಮಹಿಳಾ ವಿದ್ಯಾಲಯ (2), ಕಲಬುರ್ಗಿಯ ಗೋದುತಾಯಿ ಮಹಿಳಾ ವಿದ್ಯಾಲಯ (3)
ಮೆಹಂದಿ: ಗೌಸಿಯಾ ಬೇಗಂ (1), ಪೃಥ್ವಿ (2), ಪಟೇಲ್ ಆಯೇಷಾ ನಜೀರ್ ಅಹ್ಮದ್ (3)

ರಸಪ್ರಶ್ನೆ ಸ್ಪರ್ಧೆ: ಬೈಲಹೊಂಗಲದ ಅಕ್ಕಮಹಾದೇವಿ ಪದವಿ ಕಾಲೇಜು (1), ಕಲಬುರ್ಗಿಯ ಗೋದುತಾಯಿ ಮಹಿಳಾ ವಿದ್ಯಾಲಯ (2), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (3)
ವಾಕ್ಚಾತುರ್ಯ: ಸುಪ್ರಿಯಾ ಡಿ. (1), ಸೈದಾ ಫಾತಿಮಾ (2), ಗ್ಲೋರಿಯಾ ಡಿಸೋಜಾ (3)
ಚರ್ಚಾ ಸ್ಪರ್ಧೆ: ಕಲಬುರ್ಗಿಯ ವಿ.ಜಿ. ಮಹಿಳಾ ವಿದ್ಯಾಲಯ (1), ಕಲಬುರ್ಗಿಯ ಗೋದುತಾಯಿ ಮಹಿಳಾ ವಿದ್ಯಾಲಯ (2), ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ (3)

ಜಾನಪದ/ಬುಡಕಟ್ಟು ನೃತ್ಯ: ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (1), ಕಲಬುರ್ಗಿಯ ಶರಣೇಶ್ವರಿ ರೇಷ್ಮಿ ಪದವಿ ಮತ್ತು ಬಿ.ಇಡಿ ಕಾಲೇಜು (2), ವಿಜಯಪುರದ ಎಸ್‌ಬಿಎಸ್‌ ಪದವಿ ಕಾಲೇಜು (3)
ಜಾನಪದ ನೃತ್ಯ (ಏಕವ್ಯಕ್ತಿ): ಪದ್ಮಿನಿ ಎ.ಸಿ. (1), ಪ್ರಿಯಾಂಕಾ ಎಸ್.ಬಿ. (2), ಭುವನೇಶ್ವರಿ ಪಿ. (3)

ಜಾನಪದ ಗಾಯನ (ಏಕವ್ಯಕ್ತಿ ): ಗೀತಾ ಸುಬ್ರಾಯ ಭಟ್ (1), ಸ್ಫೂರ್ತಿ ಎಚ್. (2), ಶಾಂಭವಿ ದೇಸಾಯಿ (3)
ಜಾನಪದ ವಾದ್ಯಸಂಗೀತ (ಹಿಂದೂಸ್ತಾನಿ/ಏಕವ್ಯಕ್ತಿ): ಶಾಂಭವಿ ದೇಸಾಯಿ (1), ಅರ್ಪಿತಾ ಕೆ.ಎಸ್. (2), ಸ್ಫೂರ್ತಿ ಎಚ್. (3)
ಜಾನಪದ ವಾದ್ಯಸಂಗೀತ (ತಾಳವಾದ್ಯ/ಏಕವ್ಯಕ್ತಿ): ಕೃತಿಕಾ ಜಂಗಿನಮಠ (1), ಸ್ಫೂರ್ತಿ ಎಚ್. (2), ಅನಿತಾ ಎ.ಪೂಜಾರಿ (3)
ಲಘು ಗಾಯನ (ಭಾರತೀಯ): ರೂಪಾ ಕಡಗಾವಿ (1), ಶಾಂಭವಿ ದೇಸಾಯಿ (2), ಅಶ್ವಿನಿ ಮೈಲಾರ (3)

ಲಘು ಗಾಯನ (ಪಾಶ್ಚಿಮಾತ್ಯ): ರೂಪಾ ಕಡಗಾವಿ (1), ಶ್ವೇತಾ (2), ಪೂಜಾ ಕಮ್ಮಾರ (3),
ಸಮೂಹ ಗೀತೆ (ಭಾರತೀಯ): ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ (1), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (2), ಕಲಬುರ್ಗಿಯ ಗೋದುತಾಯಿ ಪದವಿ ಕಾಲೇಜು (3)
ಸಮೂಹ ಗೀತೆ (ಪಾಶ್ಚಿಮಾತ್ಯ): ಬಳ್ಳಾರಿಯ ಎ.ಎಸ್.ಎಂ ಮಹಿಳಾ ಕಾಲೇಜು (1), ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ (2), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (3)

ಜಾನಪದ: ಧಾರವಾಡ ಕೆ.ಎಸ್.ಜಿಗಳೂರು ಕಾಲೇಜು (1), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (2), ಕಲಬುರ್ಗಿಯ ಶರಣೇಶ್ವರಿ ರೇಷ್ಮಿ ಪದವಿ ಮತ್ತು ಬಿ.ಇಡಿ ಕಾಲೇಜು (3)
ಸ್ಕಿಟ್: ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (1), ಕಲಬುರ್ಗಿಯ ವಿ.ಜಿ. ಮಹಿಳಾ ವಿದ್ಯಾಲಯ (2), ಧಾರವಾಡದ ಕೆ.ಎಸ್.ಜಿಗಳೂರು ಕಾಲೇಜು (3)
ಏಕ ಪಾತ್ರಾಭಿನಯ: ಕಲಬುರ್ಗಿಯ ವಿ.ಜಿ. ಮಹಿಳಾ ವಿದ್ಯಾಲಯ (1), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (2), ಕಲಬುರ್ಗಿಯ ಶರಣೇಶ್ವರಿ ರೇಷ್ಮಿ ಪದವಿ ಮತ್ತು ಬಿ.ಇಡಿ ಕಾಲೇಜು (3)

ಮೈಮ್: ಕಲಬುರ್ಗಿಯ ಪಿಲ್ಲೂ ಹೋಮಿ ಇರಾಣಿ ಮಹಿಳಾ ಕಾಲೇಜು (1), ಧಾರವಾಡದ ಕೆ.ಎಸ್.ಜಿಗಳೂರು ಕಾಲೇಜು (2), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (3)
ಮಿಮಿಕ್ರಿ: ವಿಜಯಪುರದ ಎಸ್‌ಬಿಎಸ್ ಪದವಿ ಕಾಲೇಜು (1), ಕಲಬುರ್ಗಿಯ ಶರಣೇಶ್ವರಿ ರೇಷ್ಮಿ ಪದವಿ ಮತ್ತು ಬಿ.ಇಡಿ ಕಾಲೇಜು (2), ಹುಬ್ಬಳ್ಳಿಯ ಎಸ್‌ಜೆಎಂವಿ ಕಾಲೇಜು (3)

Post Comments (+)