ಈಕ್ವೆಡಾರ್‌ ಕರಾವಳಿಯಲ್ಲಿ ಪ್ರಬಲ ಭೂಕಂಪ

ಶುಕ್ರವಾರ, ಏಪ್ರಿಲ್ 26, 2019
35 °C

ಈಕ್ವೆಡಾರ್‌ ಕರಾವಳಿಯಲ್ಲಿ ಪ್ರಬಲ ಭೂಕಂಪ

Published:
Updated:

ವಾಷಿಂಗ್ಟನ್‌: ಈಕ್ವೆಡಾರ್‌ನ ಕರಾವಳಿ ತೀರದಲ್ಲಿ ಭಾನುವಾರ ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.2ರಷ್ಟು ಕಂಪನಾಂಕ ದಾಖಲಾಗಿದೆ.

ಆದರೆ ಯಾವುದೇ ಹಾನಿ ಸಂಬಂಧಿಸಿ ವರದಿಯಾಗಿಲ್ಲ. ಸುನಾಮಿ ಮುನ್ಸೂಚನೆಯೂ ಬಂದಿಲ್ಲ ಎಂದು ಅಮೆರಿಕದ ಜಿಯೋಲಾಜಿಕಲ್‌ ಸರ್ವೇ ಸಂಸ್ಥೆ ಹೇಳಿದೆ. 

ಫೆಸಿಫಿಕ್‌ ಸಾಗರದ ಪಶ್ಚಿಮ ಪ್ರದೇಶದಲ್ಲಿರುವ ಗುಯಾಕ್ವಿಲ್‌  ಮತ್ತು ಉತ್ತರ ಭಾಗದಲ್ಲಿರುವ ಸಾಂತಾ ಎಲೆನಾ ಪ್ರದೇಶಗಳ ವ್ಯಾಪ್ತಿಯಲ್ಲಿ ಸಮುದ್ರದಾಳದ ಭೂಮಿಯ ಸುಮಾರು 18.5 ಕಿಲೋಮೀಟರ್‌ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !