ಬಾದಾಮಿ: ಬಾನು ಅಸೋಸಿಯೇಟ್ಸ್ ಗೋವಾ ಆಶ್ರಯದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಮೇ 17 ರಂದು ಬೆಳಿಗ್ಗೆ 10ಕ್ಕೆ ‘ಉದ್ಯೋಗವಕಾಶ-2026’ ಸಂದರ್ಶನ ನಡೆಯಲಿದೆ ಎಂದು ತಾಲ್ಲೂಕು ಘಟಕದ ನದಾಫ್ (ಪಿಂಜಾರ) ಸಂಘದ ಅಧ್ಯಕ್ಷ ವೈ.ಎಫ್.ಶರೀಫ್ ತಿಳಿಸಿದ್ದಾರೆ.

ತಾಲ್ಲೂಕು ಘಟಕದ ನದಾಫ್ (ಪಿಂಜಾರ) ಸಂಘದ ಆಶ್ರಯದಲ್ಲಿ ಟಿ.ಎ.ಪಿ.ಎ, ಎಂ.ಆರ್.ಎಫ್, ಸ್ಕಿಲ್ ಡೆವಲಪರ್ಸ್ ಮತ್ತು ಮ್ಯಾನ್ ಪವರ್ ಸಪ್ಲೈ ಗೋವಾ ಕಂಪನಿಗಳ ವ್ಯವಸ್ಥಾಪಕರಿಂದ ಸಂದರ್ಶನ ನಡೆಯಲಿವೆ.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಮಾರಂಭಕ್ಕೆ ಚಾಲನೆ ನೀಡುವರು. ವೈ.ಎಫ್. ಶರೀಫ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಂ.ಆರ್.ಎಫ್. ಕಂಪನಿ ವ್ಯವಸ್ಥಾಪಕ ಸರ್ವೇಶ ಹಾಲಂಕಾರ, ಗೋವಾದ ಬಾನು ಅಸೋಸಿಯೇಶನ್ ಮುಖ್ಯಸ್ಥ ಎಂ.ಆರ್.ನದಾಫ್, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ ಯುಸೂಫ್ ಪೀರಜಾದೆ, ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಎಫ್. ಬಾಗವಾನ, ಎಫ್.ಎ. ದೊಡಮನಿ, ಮಂಜುನಾಥ ಹೊಸಮನಿ, ಅಂಜುಮನ್ ಸಮಿತಿ ಸದಸ್ಯ ನೂರ್ಅಹ್ಮದ್ ನದಾಫ್, ಎಂ.ಎಲ್. ಯಂಡಿಗೇರಿ ಪಾಲ್ಗೊಳ್ಳುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-467110354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.