ಬಾಗಲಕೋಟೆ: ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏ.21ರಂದು ಬೆಳಿಗ್ಗೆ 9.30ಕ್ಕೆ ಉದ್ಯೋಗ ಸಂದರ್ಶನ ಏರ್ಪಡಿಸಲಾಗಿದೆ.

ಡಿಪ್ಲೊಮಾ, ಐಟಿಐ ಉತ್ತೀರ್ಣರಾಗಿರುವವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಅಹ್ಮದಾಬಾದಿನ ಮೈಕ್ರೋನ್ ಸೆಮಿ ಕಂಡಕ್ಟರ್, ಗದಗಿನ ವಿಂಡ್ ಪವರ್, ಬೆಂಗಳೂರಿನ ಸ್ತ್ರಪರ್ವ, ಹೈದಾರಾಬಾದಿನ ಪೆನ್ನಾರ್ ಇಂಡಸ್ಟ್ರೀಸ್ , ಬೆಂಗಳೂರಿನ ಟ್ರೈಪೀಸ್ ಟೆಕ್ನಾಲಜಿ ಕಂಪನಿಗಳು ಭಾಗವಹಿಸಲಿವೆ.

ಮಾಹಿತಿಗೆ ಪ್ಲೆಸ್ಮೆಂಟ್ ಅಧಿಕಾರಿ ಆರ್.ಎಂ. ಕುಲಕರ್ಣಿ ಅವರನ್ನು ಸಂಪರ್ಕಿಸಬೇಕು ಎಂದು ಪ್ರಾಚಾರ್ಯ ಎಂ.ಎಸ್. ಮಾಟೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-19-1762371736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.