ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BSF | 312 ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆ.6 ಕೊನೆ ದಿನ

Last Updated 9 ಆಗಸ್ಟ್ 2022, 9:34 IST
ಅಕ್ಷರ ಗಾತ್ರ

ಭಾರತೀಯ ಗಡಿ ಭದ್ರತೆಪಡೆಯಲ್ಲಿ312 ಹೆಡ್‌ ಕಾನ್‌ಸ್ಟೆಬಲ್‌ ಹಾಗೂ 11 ಎಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹುದ್ದೆಗಳ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ, ನೇಮಕಾತಿ ಪ್ರಕ್ರಿಯೆಯ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಬಹುದು.

ಹುದ್ದೆಯ ಹೆಸರು :

1) ಎಎಸ್‌ಐ (ಸ್ಟೆನೊ)

ಹುದ್ದೆಗಳ ಸಂಖ್ಯೆ : 11

1) ಹೆಡ್‌ ಕಾನ್‌ಸ್ಟೆಬಲ್‌

ಹುದ್ದೆಗಳ ಸಂಖ್ಯೆ : 312

ವಿದ್ಯಾರ್ಹತೆ: ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಎಎಸ್‌ಐ ಹುದ್ದೆಗಳಿಗೆ ಟೈಪಿಂಗ್‌ ಹಾಗೂ ಸ್ಟನೊ ಡಿಪ್ಲೊಮಾ ಪಡೆದಿರಬೇಕು.

ವೇತನ: ಮಾಸಿಕ 25,700 - 81,100 ರವರೆಗೆ (ವಿವಿಧ ಭತ್ಯೆಗಳು ಸೇರಿ)

ವಯೋಮಿತಿ ಅರ್ಹತೆಗಳು : ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಕಡೆ ದಿನಾಂಕ: ಸೆಪ್ಟೆಂಬರ್ 6. 2022

ವೆಬ್‌ಸೈಟ್‌:https://rectt.bsf.gov.in/

ಅಧಿಸೂಚನೆ: shorturl.at/BOQU7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT