ಚಿಕ್ಕಮಗಳೂರು: ಖಾಸಗಿ ಕಂಪನಿಯಾದ ಬೆಂಗಳೂರಿನ ನೆಟ್ಟೂರು ಟೆಕ್ನಿಕಲ್ ಟೈನಿಂಗ್ ಫೌಂಡೇಷನ್ (ಎನ್ಟಿಟಿಎಫ್), ಜೆ.ಸಿ ಗ್ರೂಪ್ ಡಾಟ್ ಕಾಂ ಮತ್ತು ಚಿಕ್ಕಮಗಳೂರಿನ ಗಾಲ್ಟಿ ಎಸ್ಟೇಟ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಚೇರಿಯಲ್ಲಿ ಜೂನ್ 2ರಂದು ನೇರ ಸಂದರ್ಶನ ನಡೆಯಲಿದೆ.

ಸುಪರ್ವೈಸರ್, ಡಿಪ್ಲೊಮಾ ಸರ್ಟಿಫಿಕೇಷನ್ ಪ್ರೊಗ್ರಾಮ್(ಎನ್ಸಿವಿಇಟಿ), ಟೆಲಿಕಾಲರ್, ಮಾರ್ಕೇಟಿಂಗ್ ಎಕ್ಸಿಕ್ಯುಟಿವ್, ಆಫೀಸ್ ಎಕ್ಸಿಕ್ಯುಟಿವ್, ಸೋಷಿಯಲ್ ಮೀಡಿಯಾ ಸ್ಟಾಫ್ ಫ್ರೀಲಾನ್ಸ್ ಸಂಯೋಜಕ, ಎಸಿ ಮತ್ತು ಸಿಎಸ್ಇ ಹುದ್ದೆಗಳಿಗೆ ಅಂದು ಬೆಳಿಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ.

ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ, ಐಟಿಐ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು 3 ಸೆಟ್ ಸ್ವವಿವರದೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು (ದೂರವಾಣಿ:08262–295538, 9945198500) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-126-258269239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.