ಮಹಾಲಿಂಗಪುರ: ‘ಸಮೀಪದ ಕೆಸರಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ತಾವು ಪೂರೈಸಿದ ಸಾಮಗ್ರಿಗಳಿಗೆ ಅಕ್ರಮವಾಗಿ ಬೇರೊಬ್ಬ ವೆಂಡರ್ ಹೆಸರು ದಾಖಲಿಸಲಾಗಿದೆ’ ಎಂದು ಸಾಮಗ್ರಿ ಸರಬರಾಜುದಾರ (ವೆಂಡರ್) ರಮೇಶ ಖಾನಟ್ಟಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ನರೇಗಾ ಯೋಜನೆಯ ಹನ್ನೆರಡು ಕಾಮಗಾರಿಗಳ ಸಾಮಗ್ರಿ ಮೊತ್ತ ₹ 9,93,372.11 ಅನ್ನು ಬಸಗೌಡ ಭಗವಂತಗೌಡ ಪಾಟೀಲ ಎಂಬುವರ ಹೆಸರಿಗೆ ಅಭಿವೃದ್ಧಿ ಅಧಿಕಾರಿ ಎಚ್.ಎನ್.ದೇಸಾಯಿ ಅಕ್ರಮವಾಗಿ ಆನ್ಲೈನ್ ಎಂಟ್ರಿ ಮಾಡಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದಾಖಲಿಸಿದ ವೆಂಡರ್ ಹೆಸರನ್ನು ಡಿಲೀಟ್ ಮಾಡಿ ತಮ್ಮ ಹೆಸರಿಗೆ ಬದಲಾಯಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-915430909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.