ಭಾನುವಾರ, ಆಗಸ್ಟ್ 14, 2022
28 °C

PV Facebook LIVE: ವಿದ್ಯಾರ್ಥಿಗಳ ಪ್ರಶ್ನೆ...ತಜ್ಞರ ಉತ್ತರ!

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ತಜ್ಞರು ಉತ್ತರಿಸಲಿದ್ದಾರೆ. 

ವಿಷಯ: ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಗಳು, ತಯಾರಿ, ವಿಧಾನಗಳು, ಗಣಿತ, ರಿಸೊನಿಂಗ್ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.   

ಭಾಗವಹಿಸುವ ತಜ್ಞರು: ವಿಶ್ವನಾಥ ನಾಗಠಾಣ, ಎಂಎಸ್‌ಸಿ ಅಧ್ಯಯನ ನಿರ್ದೇಶಕರು-ಐಐಸಿಇ ಕರಿಯರ್ ಕನಸಲ್ಟಂಟ್,  ಧಾರವಾಡ  

ಸಮಯ: 19 ಜೂನ್ 2021, ಶನಿವಾರ ಸಂಜೆ 5 ರಿಂದ 6

ವಿ.ಸೂ: ನೋಂದಣಿ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕಳುಹಿಸಿದವರು ಫೇಸ್‌ಬುಕ್ ಲೈವ್ ಮೂಲಕ ಉತ್ತರ ಪಡೆದುಕೊಳ್ಳಬಹುದಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಲೈವ್ ಇಲ್ಲೂ ವೀಕ್ಷಿಸಿ...
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು