ರಾಣೆಬೆನ್ನೂರು: ನಗರದ ಹೊರವಲಯದಲ್ಲಿರುವ ಕೆ.ವಿ. ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಎಲ್ಲಾ ವಿಭಾಗದ 72 ವಿದ್ಯಾರ್ಥಿಗಳೂ ಆಯ್ಕೆಯಾಗುವ ಮೂಲಕ ನೂರರಷ್ಟು ಉದ್ಯೋಗ ನೇಮಕಾತಿಯಾಗಿದೆ.

ಬೆಂಗಳೂರಿನ ಚಿನ್ಮಯಿ ಎಂಟರ್ಪ್ರೈಜಸ್ನ ಮುಖ್ಯಸ್ಥ ವೀರೇಶ ಅಂಗಡಿ ಹಾಗೂ ತಂಡದವರಿಂದ ಪ್ರತಿಷ್ಠಿತ ಕಂಪನಿಗಳಾದ ಟಿವಿಎಸ್, ಜಿ.ಆರ್.ಎಂಟರ್ಪ್ರೈಜಸ್, ಕೈಜನ್ ಸಿಎನ್ಸಿ, ಪೂಜಾ ಮೆಟಾಲಿಕ್, ಫಾಸ್ಕಾನ್, ವೇಮ್ ಗ್ರೂಫ್ಸ್, ಎಂ.ಎಸ್.ಜಿ.ಕ್ಯೂ ಸರ್ವಿಸಸ್ ಟೆಕ್ನಾಲಾಜಿ, ಸಿಡ್ವಿನ್ ಎಂಜನಿಯರಿಂಗ್ ಕಂಪನಿಗಳು ಭಾಗವಹಿಸಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-22-305197265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.