ಅಫಜಲಪುರ: ‘ಸರ್ಕಾರಿ ಶಾಲೆಗಳ ಮಕ್ಕಳು ಬೆಳೆದು ಉನ್ನತ ಹುದ್ದೆಗೆ ಏರಬೇಕು. ಈ ದೇಶದ ಸತ್ಪ್ರಜೆಯಾಗಿ ದೇಶಕ್ಕೆ ಉತ್ತಮವಾದ ಸೇವೆಗಳನ್ನು ಕೊಡುವ ದೊಡ್ಡ ಅಧಿಕಾರಿಗಳಾಗಿ ಬೆಳೆಯಬೇಕು’ ಎಂದು ನೋವೆಲ್ ಹೋಪ್ ಫೌಂಡೇಶನ್ನ ಸಿಎಸ್ಆರ್ ಎಕ್ಸಿಕ್ಯೂಟಿವ್ ಆಗಿರುವ ದೀಪಕ್ ಆರ್ ತಿಳಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿ ಶಾಲೆಯ 225 ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಬೇಕಾಗುವ ಸಣ್ಣಪುಟ್ಟ ಸಹಾಯವನ್ನು ಮಾಡಲು ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಮತ್ತು ಅಲ್ಲಿನ ಮಕ್ಕಳಿಗೆ ಪೂರಕವಾಗಿರುವ ವಸ್ತುಗಳನ್ನು ಕೊಡಲು ನಾವು ಸದಾ ಪ್ರಯತ್ನವನ್ನು ಮಾಡುತ್ತೇವೆ’ ಎಂದರು.

ಶಿಕ್ಷಕ ವಿಜಯಕುಮಾರ್ ಸೂರಪ್ಪನವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಜಕುಮಾರ ಯಂಕಂಚಿ, ಸಿದ್ದರಾಮ ಮಾಹೂರ, ಮಾಳಪ್ಪ ನೈಕೋಡಿ, ಬಸವರಾಜ ಕಿರಸಾವಳಗಿ, ಮುಖ್ಯಶಿಕ್ಷಕ ಶಶಿಕಾಂತ ದೊಡ್ಮನಿ, ಪರಮಾನಂದ ಸರಸಂಬಿ, ವಿಜಯಕುಮಾರ ಸುತಾರ, ಮಹೇಶ್ ಬೋಳಶೆಟ್ಟಿ ಹಾಜರಿದ್ದರು. ಜಾವೀದ ಹುಂಡೇಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-31-875590157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.