ಅಳ್ನಾವರ: ಇಲ್ಲಿನ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ-2ರಲ್ಲಿ ಶಾಲಾ ಪ್ರಾರಂಭೋತ್ಸವ ಜೊತೆಗೆ ಮಹಾ ಪೋಷಕರ ಮತ್ತು ಶಿಕ್ಷಕರ ಸಭೆ ಕೂಡಾ ನಡೆಯಿತು.

ಈ ವರ್ಷದ ಶೈಕ್ಷಣಿಕ ಘೋಷ ವಾಕ್ಯ ‘ಉತ್ತಮ ಕಲಿಕೆ ಉಜ್ವಲ ಭವಿಷ್ಯ‘ ಎಂದು ಮಕ್ಕಳಿಗೆ ತಿಳಿಸಲಾಯಿತು. ಶಾಲೆಯನ್ನು ಹಸಿರು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಮುಖ್ಯ ಶಿಕ್ಷಕಿ ವಿಜಯಮಾಲ ಕೊರವ ಅವರು ಮಾತನಾಡಿ, ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುವ ಮೂಲಕ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.

ಮಾರಿಯಾ ಮಾಂಟೇರೊ, ಸುನಿತಾ ವಿರಶೇಟ, ವಿಜಯಲಕ್ಷ್ಮಿ , ರಾಜಶ್ರೀ, ಜಯಶ್ರೀ , ಅಶ್ವಿನಿ ಕರ್ಲೆಕರ, ರೇಣುಕಾ, ಕೃಷ್ಣರಾಜ ಸಾವಂತ, ಎಸ್ಡಿಎಂಸಿ ಅಧ್ಯಕ್ಷೆ ಸಂಗೀತಾ ಕಾಕತ್ಕರ, ಸುನಿಲ ಕಾಳಬೈರವ, ಸಲೀಂ ಬಿಜಾಪೂರ, ಶಾಹನೂರ ಕಲಾದಗಿ, ಪಾಲಕರು, ವಿದ್ಯಾರ್ಥಿಗಳು ಇದ್ದರು.

ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಮುಖ್ಯ ಶಿಕ್ಷಕ ಸಂಜಯ ಮಾಳಿ, ಮಹಾಂತೇಶ ಹುಬ್ಬಳ್ಳಿ, ಎನ್.ಟಿ. ಕುಕಡೊಳ್ಳಿ, ಎಸ್.ಎನ್. ಪಾಟೀಲ. ಎಸ್.ಕೆ. ಬಡಿಗೇರ, ಆರ್.ಜಿ. ಕೋರಿ, ಎಂ.ಎ. ಹೂಗಾರ, ಸಿ.ಎಸ್. ದಂಡಪ್ಪನವರ, ಎಂ.ವಿ. ಜ್ಯೋತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-24-1637371684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.