ಆನೇಕಲ್: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕ್ಷಣಗಣನೆ ಭಾಗವಾಗಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ , ಮುರಾರ್ಜಿ ದೇಸಾಯಿ ನ್ಯಾಚುರೋಪತಿ ಯೋಗ, ಜಿಗಣಿಯ ಎಸ್ ವ್ಯಾಸ ಸಹಯೋಗದಲ್ಲಿ 100 ದಿನದ ಯೋಗ ಮಹೋತ್ಸವಕ್ಕೆ ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ ತಾಲ್ಲೂಕಿನ ಜಿಗಣಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಶ್ವ ಯೋಗ ದಿನಕ್ಕೆ ನಾಂದಿ ಹಾಡಲು ದೇಶಾದ್ಯಂತ ಯೋಗ ಮಹೋತ್ಸವವನ್ನು ಆಯೋಜಿಸಿರುವುದು ಶ್ಲಾಘನೀಯ. ಯೋಗದಿಂದ ಉತ್ತಮ ಆರೋಗ್ಯ ದೊರೆಯುತ್ತದೆಎಂದರು.

ಯುವ ಜನತೆ ಮಾದಕ ವಸ್ತುಗಳ ಬಳಕೆಗೆ ದಾಸರಾಗುವುದರ ಬದಲಿಗೆ ಯೋಗ, ಧ್ಯಾನಕ್ಕೆ ದಾಸರಾಗಬೇಕು ಎಂದು ಎಸ್ ವ್ಯಾಸ ಮುಖ್ಯಸ್ಥೆ ಡಾ.ನಾಗರತ್ನ ಹೇಳಿದರು.

ಯೋಗ ವಿಶ್ವವಿದ್ಯಾಲಯದ ಡಾ.ರಾಮಕೃಷ್ಣ, ಡಾ.ಸುಬ್ರಮಣ್ಯ, ವಾಸುದೇವ ವೈದ್ಯ, ನರೇಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-15-173500107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.