ಅಂಕೋಲಾ: ವಿದ್ಯಾರ್ಥಿಗಳಲ್ಲಿ ಶ್ರಮ ಜೀವನದಿಂದ ಶಿಸ್ತು ರೂಪುಗೊಳ್ಳುತ್ತದೆ. ಎನ್ಎಸ್ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುತ್ತವೆ. ಮುಖ್ಯವಾಗಿ ತಂದೆ-ತಾಯಿಗಳನ್ನು ಗೌರವಿಸುವುದು ಗುರು ಹಿರಿಯರ ವಿಚಾರಗಳನ್ನು ಪಾಲಿಸುವುದು ಇಂದಿನ ಯುವಕರ ಕರ್ತವ್ಯವಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಎ.ಎಂ. ಖಾನ್ ಹೇಳಿದರು.

ಒಂದು ವಾರದಿಂದ ಕವಿವಿ ಮಟ್ಟದ ನಾಯಕತ್ವ ಶಿಬಿರ ನಡೆಯುತ್ತಿರುವ ಪಟ್ಟಣದ ಜಿ.ಸಿ. ಕಾಲೇಜಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ, ಕವಿವಿ ಎನ್ಎಸ್ಎಸ್ ಅಧಿಕಾರಿ ಎಂ.ಬಿ.ದಳಪತಿ, ಸಿಂಡಿಕೇಟ್ ಸದಸ್ಯ ಶಿವಾನಂದ ನಾಯಕ, ಅಧ್ಯಾಪಕರಾದ ಆರ್.ಪಿ.ಭಟ್, ಆರ್.ಅಶ್ವಿನ್, ಕೆ.ಬಿ.ಮಹಾಲೆ, ಎಸ್.ಎಂ.ಸಜ್ಜನ, ಸಚಿನ್ ಶೆಟ್ಟಿ ಮಂಜು ಆಗೇರ ಇದ್ದರು. ಶಿಬಿರಾಧಿಕಾರಿ ನಂಜುಂಡಯ್ಯ ಸ್ವಾಗತಿಸಿದರು, ಐಶ್ವರ್ಯ ಗೊಂಡಳ್ಳಿ ನಿರೂಪಿಸಿದರು, ವಿಜಯಕುಮಾರ ಹಂಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-992347448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.