ಅಥಣಿ : ಪಟ್ಟಣದ ಜೆ.ಇ. ಶಿಕ್ಷಣ ಸಂಸ್ಥೆಯ ಶ್ರೀ ಕೆ.ಎ. ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಕಲಿತ ಹಿಂದಿನ 20 ಬ್ಯಾಚಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಎರಡು ದಶಕಗಳ ಪಯಣವನ್ನು ಸ್ಮರಿಸುವ ನಿಟ್ಟಿನಲ್ಲಿ ಏ.18ರಂದು ಸ್ಮೃತಿ ಸುಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರವಿಂದರಾವ ದೇಶಪಾಂಡೆ ಅವರು ಮನವಿ ಮಾಡಿದರು.

ಅವರು ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 9:30ಕ್ಕೆ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಸಲಾಗಿದೆ ಎಂದರು.

ಅನಂತರ ಸಂಸ್ಥೆಯ ಕಾರ್ಯಾಧ್ಯಕ್ಷ ರಾಮ ಕುಲಕರ್ಣಿ ಮಾತನಾಡಿದರು.

ಅನಂತರ ಎಸ್.ವಿ. ಜೋಶಿ ಮಾತನಾಡಿದರು. ಸುಹಾಸ್ ದಾತಾರ್, ಎಸ್.ಎಂ. ಪಾಟೀಲ, ಆರ್.ಎ. ಕುಲಕರ್ಣಿ, ಎಸ್.ವಿ. ಜೋಶಿ, ಶ್ರೀವತ್ಸ ಕುಲಕರ್ಣಿ, ಹೃಷಿಕೇಶ ದೇಶಪಾಂಡೆ, ಡಾ.ವಿಜಯಕುಮಾರ ಚೈನಿ, ರವಿ ಬಡಕಂಬಿ, ಸಂತೋಷ ಬಡಕಂಬಿ, ಅಭಿನಂದನ ಪಡನಾಡ, ಆರ್.ಎಂ. ದೇವರಡ್ಡಿ, ಆರ್.ಎ. ನಾಯಕ, ಜಿ.ಎಂ. ಕುಲಕರ್ಣಿ, ಎನ್.ಬಿ. ಝರೆ, ಬಾಳೇಶ ಬಮನಾಳೆ, ಬಿ.ಪಿ. ಗುಂಡಾ, ಯೋಗೇಶ ಕುಲಕರ್ಣಿ, ಬಸವರಾಜ ಹಿಪ್ಪಲಕರ, ಲಕ್ಕಪ್ಪ ನಾಯಿಕ, ಶ್ರೀನಿವಾಸ ಪಟ್ಟಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-21-1283446643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.