ಅಥಣಿ: ಆಧುನಿಕ ಯುಗದಲ್ಲಿ ಮಹಿಳೆಯರು ಶಿಕ್ಷಣ ಸಾಮಾಜಿಕ ಆರ್ಥಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಮಹಿಳೆಯರು ತಮ್ಮ ಸ್ವಾರ್ಥ ಬದಿಗಿಟ್ಟು ಮಕ್ಕಳ ಕುಟುಂಬದ ನಿರ್ವಹಣೆಯಲ್ಲಿ ಮಹತ್ವ ಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಸಂಸಾರ ಎಂಬ ಸಾಗರದಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದ ರಾಯಲ್ ಹಾಲನಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ,ಜಿಲ್ಲಾ ಹಾಗೂ ತಾಲೂಕ ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳಿ, ಅಧ್ಯಕ್ಷತೆ ವಹಿಸಿದ ಜಿ.ಎಂ.ಹಿರೇಮಠ್, ಜಿಲ್ಲಾಧ್ಯಕ್ಷರಾದ ಎಸ್ಎಂ ಲೋಕನವರ ಮಾತನಾಡಿದರು.

ಬಿಇಒ ಎಂಆರ್ ಮುಂಜಿ, ಗೌಡಪ್ಪ ಖೋತ, ಬಿಸಿಯೂಟ ಅಧಿಕಾರಿಗಳಾದ ಎಂ.ವಿ ನಾಮದಾರ, ವೈ.ಎಸ್. ಬುಡಗೋಳ, ಎಸ್.ವ್ಹಿ. ಕರೋಶಿ, ಮಲ್ಲಪ್ಪ ಸೋಮಣ್ಣವರ, ಕಾರ್ಯದರ್ಶಿ ಪಿ.ಜಿ.ಮಾಳಿ, ರಾಜು ಕಟ್ಟಿ , ಎಲ್.ಎಮ್. ಶಾಂತಕುಮಾರ, ಡಿ.ಎಸ್. ಗುಡದಿನ್ನಿ, ಬಿ.ಎಲ್ ಪೂಜಾರಿ, ಬೆಳಗಲಿ, ಸಿ.ಎಸ್.ಕೋಟ್ಯಾಳ, ಅನ್ವರ್ ಮುಲ್ಲಾ, ಅಸ್ಲಾಂ ಮುಲ್ಲಾ, ಎಂ.ಎಮ. ಮಿರ್ಜಿ, ಶೋಭಾ ಢವಳೆ, ರೂಪಾ ಕೋಳಿ, ಅರ್ಚನಾ ಚೌಗಲಾ, ರವಿ ಹಳ್ಳೊಳ್ಳಿ, ಬಿ.ಎಲ್.ಮೂಲಿಮನಿ, ಬಿ.ಕೆ.ಕೊನೆಗೆ,ಎ.ಎಂ. ನದಾಫ, ಎಂ.ಬಿ.ಅಸ್ಕಿ, ಪಿ.ಎಸ್.ಸನದಿ ಚಿಕ್ಕೋಡಿ ವಲಯದ ಎಲ್ಲ ತಾಲೂಕ ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ತಾಲೂಕಿನ ಸಮಸ್ತ ಶಿಕ್ಷಕರು ಗುರುಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಮಹಾಂತೇಶ ಶಂಕರ ಗುಳಪ್ಪನವರ ಸ್ವಾಗತಿಸಿದರು, ವಿಶ್ವನಾಥ ಕಂಬಾಗಿ , ಶ್ರೀಶೈಲ ಕುಂಬಾರ, ನಿಂಗಯ್ಯ ಹಿರೇಮಠ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-21-1733555018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.